Asianet Suvarna News Asianet Suvarna News

ಹಿಂದಿ ನಟಿ ಜಾಕ್ವೆಲಿನ್‌ ಕನ್ನಡ ಮಾತನಾಡುವಾಗ ಎಲ್ಲೂ ರೀಟೇಕ್‌ ತೆಗೆದುಕೊಂಡಿಲ್ಲ: ಜಾಕ್ ಮಂಜು

ವಿಕ್ರಾಂತ್ ರೋಣ ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ನಿರ್ಮಾಪಕ ಜಾಕ್‌ ಮಂಜು ಬಾಲಿವುಡ್ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಪ್ರತಿಭೆಯನ್ನು ಹೊಗಳಿದ್ದಾರೆ. ಹಿಂದಿ ಮಾತನಾಡುವ ನಟಿ ಕನ್ನಡ ಸೀನ್ ಮಾಡುವಾಗ ಒಂದೇ ಒಂದು ರೀಟೇಕ್‌ ಕೂಡ ತೆಗೆದುಕೊಂಡಿಲ್ಲ ಅಲ್ಲದೆ ಕೊರೋನಾ ಹೆಚ್ಚಿದ ಸಮಯದಲ್ಲಿ ಸಿನಿಮಾ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment