ರಕ್ಷಿತ್ ಜನ್ಮದಿನಕ್ಕೂ ಚಾರ್ಲಿಗೂ ಇದೆ ಲಿಂಕ್.! ಏನದು..?

777 ಚಾರ್ಲಿ (777 Charlie) ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ನಿರ್ದೇಶಕ ಕಿರಣ್ ರಾಜ್ ರ ದೊಡ್ಡ ಕನಸು. ಈ ಕನಸು ನನಸಾಗೋಕೆ ಇನ್ನು ಮೂರೇ ದಿನ ಭಾಗಿ. ಇದೇ ಜೂನ್ 10ರಂದು 777 ಚಾರ್ಲಿ ದೇಶಾದ್ಯಂತ ತೆರೆ ಕಾಣುತ್ತಿದೆ. 

Share this Video
  • FB
  • Linkdin
  • Whatsapp

777 ಚಾರ್ಲಿ (777 Charlie) ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ನಿರ್ದೇಶಕ ಕಿರಣ್ ರಾಜ್ ರ ದೊಡ್ಡ ಕನಸು. ಈ ಕನಸು ನನಸಾಗೋಕೆ ಇನ್ನು ಮೂರೇ ದಿನ ಭಾಗಿ. ಇದೇ ಜೂನ್ 10ರಂದು 777 ಚಾರ್ಲಿ ದೇಶಾದ್ಯಂತ ತೆರೆ ಕಾಣುತ್ತಿದೆ. ಹೀಗಾಗಿ ಚಾರ್ಲಿ ಟೀಂ ದೇಶಾದ್ಯಂತ ಸಿನಿಮಾದ ಪ್ರೀಮಿಯರ್ ಶೋ ಮಾಡಿ ಪ್ರಚಾರ ಆರಂಭಿಸಿದೆ. 777 ಚಾರ್ಲಿ ಬಿಡುಗಡೆಗೂ ಮುನ್ನ ಕರ್ನಾಟದಕ್ಕಿ 100 ಪ್ರೀಮಿಯರ್ ಶೋಗಳನ್ನ ಹಾಕಿ ಸಿನಿಮಾ ತೋರಿಸುತ್ತಿದ್ದಾರೆ. ಪರಂವಾ ಸ್ಟುಡಿಯೋಸ್ ಮೂಲಕ ರಕ್ಷಿತ್ ಶೆಟ್ಟಿ ಬಂಡವಾಳ ಹೂಡಿರೋ ಈ ಸಿನಿಮಾ ಇದೇ ವಾರ ತೆರೆ ಮೇಲೆ ಬರುತ್ತಿದೆ.

ಗೀತಾ ಶಿವರಾಜ್‌ಕುಮಾರ್ ಕಾಲಿಗೆ ಬಿದ್ದು ನಮಸ್ಕರಿಸಿದ ಕಿಚ್ಚ! ವಿಡಿಯೋ ವೈರಲ್

Related Video