ಹೊಸ ಕಂಟೆಂಟ್‌ ಹೊಸ ಕಾನ್ಸೆಪ್ಟ್‌ನ 'ಕರ್ಮಣ್ಯೆ ವಾದಿಕಾರಸ್ತೆ' ತೆರೆಗೆ

ಹೆಸರಿನಿಂದಲೇ ಗಮನ ಸೆಳೆಯುತ್ತಿರುವ ಸಿನಿಮಾ ‘ಕರ್ಮಣ್ಯೇ ವಾಧಿಕಾರಸ್ತೆ' ಇಂದು ತೆರೆಗೆ ಬಂದಿದೆ. ಈ ಚಿತ್ರಕ್ಕೆ ಈ ಮೊದಲು ‘ಟಿಪಿಕಲ್‌ ಬ್ರಾಹ್ಮಣ’ ಎನ್ನುವ ಹೆಸರಿತ್ತು. ಅದು ಈಗ ಬದಲಾಗಿದೆ.  

First Published Jul 15, 2022, 3:23 PM IST | Last Updated Jul 15, 2022, 5:38 PM IST

ಹೆಸರಿನಿಂದಲೇ ಗಮನ ಸೆಳೆಯುತ್ತಿರುವ ಸಿನಿಮಾ ‘ಕರ್ಮಣ್ಯೇ ವಾಧಿಕಾರಸ್ತೆ' ಇಂದು ತೆರೆಗೆ ಬಂದಿದೆ. ಈ ಚಿತ್ರಕ್ಕೆ ಈ ಮೊದಲು ‘ಟಿಪಿಕಲ್‌ ಬ್ರಾಹ್ಮಣ’ ಎನ್ನುವ ಹೆಸರಿತ್ತು. ಅದು ಈಗ ಬದಲಾಗಿದೆ.  

ಶುರುವಾಗಲಿದೆ ಬಿಗ್ ಬಾಸ್ ಸೀಸನ್ 9, ಯಾರ್ಯಾರಿರಲಿದ್ದಾರೆ ಮನೆಯಲ್ಲಿ..?

ನೈಜ ಘಟನೆ ಆಧಾರಿತವಾಗಿರುವ ಚಿತ್ರ ಸಸ್ಪೆನ್ಸ್‌ ಆ್ಯಕ್ಷನ್‌ ಥ್ರಿಲ್ಲರ್‌ ಒಳಗೊಂಡಿದೆ. 100ಕ್ಕೂ ಹೆಚ್ಚಿನ ಥಿಯೇಟರ್‌ಗಳಲ್ಲಿ ಚಿತ್ರ ತೆರೆ ಕಾಣಲಿದೆ. ದಿವ್ಯಾ ಗೌಡ ನಾಯಕ ನಟಿಯಾಗಿ ನಟಿಸಿದ್ದು, ನೇಪಾಳದ ಸೆರಿನ್‌ ಡೋಲ್ಮಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಾ. ರಮೇಶ ರಾಮಯ್ಯ ನಿರ್ಮಾಪಕರಾಗಿದ್ದಾರೆ. ಶ್ರೀಹರಿ ಆನಂದ್‌ ಚಿತ್ರ ನಿರ್ದೇಶನ, ರಿತ್ವಿಕ್‌ ಮುರುಳೀಧರ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಚಿತ್ರತಂಡದ ಜೊತೆಗೆ ಒಂದು ಮಾತುಕತೆ.