ಇಂದ್ರಜಿತ್ ಲಂಕೇಶ್‌ಗೆ ದರ್ಶನ್‌ ಫ್ಯಾನ್ಸ್‌ ಬೆದರಿಕೆ..!

ಅಶ್ಲೀಲ ಚಿತ್ರ, ಅಶ್ಲೀಲ ಬೈಗಳು, ಕಾಲ್, ವಿಡಿಯೋ ಕಾಲ್, ದರ್ಶನ್ ಫ್ಯಾನ್ಸ್‌ಗಳಿಂದ ನನಗೆ ಬೆದರಿಕೆ ಬರುತ್ತಿದೆ ಎಂದು ಇಂದ್ರಜಿತ್ ಲಂಕೇಶ್‌ ಹೇಳಿದ್ದಾರೆ. ಸೈಬರ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ ಇಂದ್ರಜಿತ್ ಲಂಕೇಶ್.

Share this Video
  • FB
  • Linkdin
  • Whatsapp

ಅಶ್ಲೀಲ ಚಿತ್ರ, ಅಶ್ಲೀಲ ಬೈಗಳು, ಕಾಲ್, ವಿಡಿಯೋ ಕಾಲ್, ದರ್ಶನ್ ಫ್ಯಾನ್ಸ್‌ಗಳಿಂದ ನನಗೆ ಬೆದರಿಕೆ ಬರುತ್ತಿದೆ ಎಂದು ಇಂದ್ರಜಿತ್ ಲಂಕೇಶ್‌ ಹೇಳಿದ್ದಾರೆ. ಸೈಬರ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ ಇಂದ್ರಜಿತ್ ಲಂಕೇಶ್.

ಪ್ರಾಪರ್ಟಿ ಜಗಳ: ಉಮಾಪತಿ ಲೀಗಲ್ ಆ್ಯಕ್ಷನ್ ?

30 ಸೆಕೆಂಡ್‌ಗೊಂದರಂತೆ ಫೋನ್ ಕರೆಗಳು ಬರುತ್ತಿದ್ದು, ದರ್ಶನ್ ಫ್ಯಾನ್ಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇಲ್ನೋಡಿ ವಿಡಿಯೋ

Related Video