Asianet Suvarna News Asianet Suvarna News

ಪ್ರಾಪರ್ಟಿ ಜಗಳ: ಉಮಾಪತಿ ಲೀಗಲ್ ಆ್ಯಕ್ಷನ್ ?

ನಟ ದರ್ಶನ್ ಅವರ ಹಲ್ಲೆ ಕೇಸ್ ಎಲ್ಲಿವರೆಗೆ ಬಂತು. ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಹೋಗಿ ಹಿಂದಕ್ಕೆ ಬಂದ ಉಮಾಪತಿ ಹೇಳಿದ್ದೇನು ? ಇಲ್ನೋಡಿ ವಿಡಿಯೋ

First Published Jul 20, 2021, 1:33 PM IST | Last Updated Jul 20, 2021, 4:21 PM IST

ನಟ ದರ್ಶನ್ ಅವರ ಹಲ್ಲೆ ಕೇಸ್ ಎಲ್ಲಿವರೆಗೆ ಬಂತು. ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಹೋಗಿ ಹಿಂದಕ್ಕೆ ಬಂದ ಉಮಾಪತಿ ಹೇಳಿದ್ದೇನು ? ಇಲ್ನೋಡಿ ವಿಡಿಯೋ

70 ದಿನದಲ್ಲಿ ಸಿನಿಮಾ ಮಾಡೋ ನಿರ್ದೇಶಕ ನಾನಲ್ಲ: ಪ್ರೇಮ್

ಅಣ್ಣಾವ್ರ ಮೇಲೆ ಆಸ್ತಿ ಮೇಲೆ ದರ್ಶನ್ ಕಣ್ಣಾಕಿದ್ರು ಅನ್ನೋ ವಿಚಾರವಾಗಿ ನಟ ದರ್ಶನ್ ಉಪಮಾತಿ ವಿರುದ್ಧ ಗರಂ ಆಗಿದ್ದರು. ದರ್ಶನ್ ಕೊಟ್ಟ ಆಸ್ತಿ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸೋಕೆ ಉಮಾಪತಿ ನಿರಾಕರಿಸಿದ್ದಾರೆ.