ಆಸೆ ಇದಿದ್ದರೆ ಸುಚೇಂದ್ರ ಪ್ರಸಾದ್ ಜೊತೆ 11 ವರ್ಷ ಇರ್ತಿರಲಿಲ್ಲ: ಪವಿತ್ರಾ ಲೋಕೇಶ್
ನನಗೆ ಸರಿ ತಪ್ಪು ಯೋಚನೆ ಮಾಡುವ ಬುದ್ಧಿ ಇದೆ ನನ್ನ ಬೆಂಬಲಕ್ಕೆ ನನ್ನ ತಾಯಿ ಇದ್ದಾರೆ ಹೀಗಾಗಿ ನಾನು ಯಾರ ಹೇಳಿಕೆ ಬಗ್ಗೆನೂ ಕೇರ್ ಮಾಡುವುದಿಲ್ಲ. ಸುಚೇಂದ್ರ ಪ್ರಸಾದ್ ಬಳಿ ಏನೆಂದ್ರೆ ಏನೂ ಇರಲಿಲ್ಲ ನಾನೇ ಟಾಪ್ ಸ್ಥಾನದಲ್ಲಿ ಇದ್ದೆ ಆದರೂ ನಾನು ಅವರ ಜೊತೆ 11 ವರ್ಷ ಜೀವನ ಮಾಡಿದ್ದೀನಿ, 5 ವರ್ಷಗಳು ಆಯ್ತು ನಾನು ಅವರ ಕುಟುಂಬ ಬಿಟ್ಟು ಎಂದು ಪವಿತ್ರಾ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment