Puneeth Parva ಸೂರ್ಯ ಚಂದ್ರ ಇರುವವರೆಗೂ ಪುನೀತ ಪರ್ವ ನಡೆಯುತ್ತಲೇ ಇರುತ್ತದೆ: ದುನಿಯಾ ವಿಜಯ್‌

ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದುನಿಯಾ ವಿಜಯ್, 'ಕರ್ನಾಟಕಕ್ಕೆ ಇರುವುದು ಒಬ್ಬನೇ ರಾಜ್‌ಕುಮಾರ್ ಅದು ಪುನೀತ್ ಸರ್. ನಾನೊಬ್ಬ ಅಭಿಮಾನಿಯಾಗಿ ಅವರ ಗಂಧದ ಗುಡಿ ಸಿನಿಮಾ ನೋಡಲು ಕಾಯುತ್ತಿರುವೆ. ಇವತ್ತು ಮಾತ್ರ ಪುನೀತ ಪರ್ವ ಅಲ್ಲ ಸೂರ್ಯ ಚಂದ್ರ ಇರುವವರೆಗೂ ಪುನೀತ ಪರ್ವ ಕಾರ್ಯಕ್ರಮ ನಡೆಯುತ್ತಿದೆ ಜೈ ಅಪ್ಪು' ಎಂದು ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದುನಿಯಾ ವಿಜಯ್, 'ಕರ್ನಾಟಕಕ್ಕೆ ಇರುವುದು ಒಬ್ಬನೇ ರಾಜ್‌ಕುಮಾರ್ ಅದು ಪುನೀತ್ ಸರ್. ನಾನೊಬ್ಬ ಅಭಿಮಾನಿಯಾಗಿ ಅವರ ಗಂಧದ ಗುಡಿ ಸಿನಿಮಾ ನೋಡಲು ಕಾಯುತ್ತಿರುವೆ. ಇವತ್ತು ಮಾತ್ರ ಪುನೀತ ಪರ್ವ ಅಲ್ಲ ಸೂರ್ಯ ಚಂದ್ರ ಇರುವವರೆಗೂ ಪುನೀತ ಪರ್ವ ಕಾರ್ಯಕ್ರಮ ನಡೆಯುತ್ತಿದೆ ಜೈ ಅಪ್ಪು' ಎಂದು ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video