ರಶ್ಮಿಕಾ ಮಂದಣ್ಣ ಎಲ್ಲೆಲ್ಲಿ ಮನೆ ಕೊಂಡುಕೊಂಡಿದ್ದಾರೆ ಗೊತ್ತಾ?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ 5 ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಬೇಡಿಕೆಯ ನಟಿಯಾಗಿರುವ ಶ್ರೀವಲ್ಲಿ ಪಂಚ ರಾಜ್ಯದಲ್ಲೂ ಮನೆ ಮಾಡಿದ್ದಾರೆ ಅಂತ ಸುದ್ದಿ ಹರಿದಾಡುತ್ತಿದೆ. ಈಗಾಗಲೆ ರಶ್ಮಿಕಾ ಹೆಸರಿನಲ್ಲಿ ಮೂರ್ನಾಲ್ಕು ಮನೆ ಇದೆ, ನಟಿ ಯಾವ ರಾಜ್ಯಕ್ಕೆ ಚಿತ್ರೀಕರಣ ಮಾಡಲು ಹೋದರು ಅಲ್ಲೊಂದು ಮನೆ ಮಾಡುತ್ತಿರುವುದೇ ಸರ್ಪ್ರೈಸ್ ವಿಚಾರ. 
 
Share this Video
  • FB
  • Linkdin
  • Whatsapp

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ 5 ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಬೇಡಿಕೆಯ ನಟಿಯಾಗಿರುವ ಶ್ರೀವಲ್ಲಿ ಪಂಚ ರಾಜ್ಯದಲ್ಲೂ ಮನೆ ಮಾಡಿದ್ದಾರೆ ಅಂತ ಸುದ್ದಿ ಹರಿದಾಡುತ್ತಿದೆ. ಈಗಾಗಲೆ ರಶ್ಮಿಕಾ ಹೆಸರಿನಲ್ಲಿ ಮೂರ್ನಾಲ್ಕು ಮನೆ ಇದೆ, ನಟಿ ಯಾವ ರಾಜ್ಯಕ್ಕೆ ಚಿತ್ರೀಕರಣ ಮಾಡಲು ಹೋದರು ಅಲ್ಲೊಂದು ಮನೆ ಮಾಡುತ್ತಿರುವುದೇ ಸರ್ಪ್ರೈಸ್ ವಿಚಾರ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video