Puneeth Rajkumar ಜಾತಕದಲ್ಲಿದ್ದ ದೋಷವಾದರೂ ಏನು?
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ 14 ದಿನಗಳು ಕಳೆದಿವೆ. ಅಣ್ಣ ಶಿವರಾಜ್‌ಕುಮಾರ್ ಮತ್ತು ಗೆಳೆಯ ಯಶ್ ಜೊತೆ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ ಅಪ್ಪು ಈಗಿಲ್ಲ ಅಂದ್ರೆ ಹೇಗೆ? ಯಾರೂ ಒಪ್ಪಿಕೊಳ್ಳಲಾಗದ ಸತ್ಯವಿದು. ಲೋಹಿತ್ ಅಂತಿದ್ದ ಹೆಸರನ್ನು ಪುನೀತ್ ಎಂದು ಬದಲಾಯಿಸಿದ್ದು ಯಾಕೆ? ಪುನೀತ್ ಜಾತಕದಲ್ಲಿ ಸಮಸ್ಯೆ ಇತ್ತು? ಎಂದು ರಾಜ್‌ಕುಮಾರ್ ಅವರಿಗೆ ಆಗಲೇ ಗೊತ್ತಿತ್ತಾ? ಸಂಪೂರ್ಣ ಮಾಹಿತಿಗೆ ಈ ವಿಡಿಯೋ ನೋಡಿ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment