ಹರಿಪ್ರಿಯಾ ಮೊಗದಲ್ಲಿ ಮೂಗುತಿ: ವಿಡಿಯೋ ವೈರಲ್

ನಟಿ ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿದ್ದು, ನೋವಿನಿಂದ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

Share this Video
  • FB
  • Linkdin
  • Whatsapp

ಸ್ಯಾಂಡಲ್ ವುಡ್ ಬ್ಯೂಟಿ ಹರಿಪ್ರಿಯಾ, ತಮ್ಮ ಕೆಂಡ ಸಂಪಿಗೆಯಂತಹ ಮೂಗಿಗೆ ಮೂಗುತಿಯ ಸಿಂಗಾರ ಮಾಡಿದ್ದಾರೆ. ಇಷ್ಟು ದಿನ ಖಾಲಿಯಿದ್ದ ಹರಿಪ್ರಿಯಾ ಮೂಗಿಗೆ ಈಗ ಮೂಗುತಿ ಮುತ್ತಿಟ್ಟಿದೆ. ಅವರು ಹಳೇ ಸಂಪ್ರದಾಯದಂತೆ ಮೂಗು ಚುಚ್ಚಿಸಿಕೊಂಡಿದ್ದು, ಮೂಗು ಚುಚ್ಚುವಾಗ ಆದ ನೋವಿನಿಂದ ಕಣ್ಣೀರಿಟ್ಟಿದ್ದಾರೆ. ಆದ್ರೆ ಮೂಗಿನ ಮೇಲೆ ಮೂಗುತಿ ಬಂದ ಮೇಲೆ ಆ ನೋವೆಲ್ಲಾ ಮಾಯವಾಗಿದೆ.

Salaam Venky Trailer; 'ಲಾಲ್ ಸಿಂಗ್ ಚಡ್ಡಾ' ಸೋಲಿನ ಬಳಿಕ ಫ್ಯಾನ್ಸ್ ಮುಂದೆ ಆಮೀರ್, ವಾವ್ ಎಂದ ನೆಟ್ಟಿಗರು

Related Video