
ಯಶ್ ಮುಂದಿನ ಸಿನಿಮಾ: ಹಬ್ಬಿರುವ ಈ ಗಾಸಿಪ್ ನಿಜಾನಾ?
KGF 2 ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಇದರ ನಡುವೆ ಗಾಸಿಪ್‌ವೊಂದು ಹರಿದಾಡುತ್ತಿದೆ. ಮಸ್ತಿ ನಿರ್ದೇಶಕ ನಾರ್ಥನ್ ಜೊತೆ ಯಶ್ ಅವರ ಮುಂದಿನ ಸಿನಿಮಾ ಮಾಡ್ತಾ ಇದ್ದಾರಂತೆ.
KGF 2 ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಇದರ ನಡುವೆ ಗಾಸಿಪ್‌ವೊಂದು ಹರಿದಾಡುತ್ತಿದೆ. ಮಸ್ತಿ ನಿರ್ದೇಶಕ ನಾರ್ಥನ್ ಜೊತೆ ಯಶ್ ಅವರ ಮುಂದಿನ ಸಿನಿಮಾ ಮಾಡ್ತಾ ಇದ್ದಾರಂತೆ. ಅದು ಕೂಡಾ ಪ್ಯಾನ್ ಇಂಡಿಯಾ ಸಿನಿಮಾ ಅಂತೆ. ಕೆಜಿಎಫ್ 2 ರಿಲೀಸ್ ಬಳಿಕ, ಅನೌನ್ಸ್ ಮಾಡ್ತಾರಂತೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಯಶ್ ಬಗ್ಗೆ ಒಂದು ವಾಕ್ಯದಲ್ಲಿ ಉತ್ತರಿಸಿದ KGF 2 ಬೆಡಗಿ ಶ್ರೀನಿಧಿ ಶೆಟ್ಟಿ