Asianet Suvarna News Asianet Suvarna News

Tribble Riding: ಇದು ಗೋಲ್ಡನ್ ಸ್ಟಾರ್ ಸೀಕ್ರೆಟ್: ಗಣೇಶ್ ಪಡೆದ ಮೊದಲ ಸಂಭಾವನೆ ಎಷ್ಟು?

ಗೋಲ್ಡನ್ ಸ್ಟಾರ್‌ ಗಣೇಶ್ ತಾವು ಪಡೆದ ಮೊದಲ ಸಂಭಾವನೆ ಎಷ್ಟು ಎಂದು ಸೇರಿ ರ‍್ಯಾಪಿಡ್‌ ಫಯರ್‌ ನಲ್ಲಿ ವಿವಿಧ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಗೋಲ್ಡನ್ ಸ್ಟಾರ್‌ ಗಣೇಶ್‌ ಅಭಿನಯದ 'ತ್ರಿಬಲ್ ರೈಡಿಂಗ್' ಸಿನಿಮಾ ನಾಳೆ ರಿಲೀಸ್ ಆಗಲಿದೆ. ಗಣೇಶ್ ಜೊತೆ ರ‍್ಯಾಪಿಡ್‌ ಫಯರ್‌  ನಡೆಸಲಾಗಿದ್ದು, ಗೋಲ್ಡನ್ ಸ್ಟಾರ್‌ ಗಣೇಶ್ ಮೊದಲ ಸಂಭಾವನೆ ಎಷ್ಟು ಸೇರಿ ವಿವಿಧ ಪ್ರಶ್ನೆಗಳನ್ನು ಕೇಳಲಾಗಿದೆ. ಹಾಗೂ ಗಣೇಶ್‌ ಬಗ್ಗೆ ಮೇಘಾ ಮತ್ತು ರಚನಾಗೆ ಎಷ್ಟು ಗೊತ್ತು ಎಂದು ಪ್ರಶ್ನೆಗಳನ್ನು ಕೇಳಲಾಗಿದ್ದು, ತ್ರಿಬಲ್‌ ರೈಡಿಂಗ್‌  ಸಿನಿಮಾ ತಂಡ ತಮಾಷೆಯಾಗಿ ಉತ್ತರ ನೀಡುತ್ತಾ ರ‍್ಯಾಪಿಡ್‌ ಫಯರ್‌  ಅನ್ನು ಎಂಜಾಯ್‌ ಮಾಡಿದೆ. ಇದರ ಕಂಪ್ಲೀಟ್ ಮಾಹಿತಿ ಈ ವಿಡಿಯೋದಲ್ಲಿದೆ.

Rachita Ram ದಪ್ಪ ಆಗಿದ್ದಕ್ಕೆ ಗೀತಾ ವರ್ಕೌಟ್ ನೋಡಿ ನಮ್ಮಮ್ಮ ಬೈತಾವ್ರೆ: ರಚಿತಾ ರಾಮ್

Video Top Stories