Gandhada Gudi ಎರಡು ಹಾಡುಗಳಿದೆ, ಅಪ್ಪು ಜೊತೆ ಇದೆಲ್ಲಾ ಕನಸು ಅನಿಸುತ್ತದೆ: ನಿರ್ದೇಶಕ ಅಮೋಘವರ್ಷ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ಸೇರಿಕೊಂಡು ಮಾಡಿರುವ ಗಂಧದ ಗುಡಿ ಸಿನಿಮಾದ ಬಗ್ಗೆ ನಿರ್ದೇಶಕರಾದ ಅಮೋಘವರ್ಷ ಮಾತನಾಡಿದ್ದಾರೆ. ಅಪ್ಪು ಸಿನಿಮಾದ ಮೂಲಕ ನಮ್ಮ ಗಂಧದ ಗುಡಿ ಏನು ಎಂದು ಜನರು ತಿಳಿದುಕೊಳ್ಳಬೇಕು. ಅಭಿಮಾನಿಗಳು ಸಂತೋಷಪಟ್ರೆ ಅಪ್ಪು ಸಂತೋಷಪಟ್ಟಂತೆ. ಅವರಿಗೆ ನಾನು ಕೊನೆಯ ನಿರ್ದೇಶಕ ಅಂತ ಖುಷಿಗಿಂತ ಜವಾಬ್ದಾರಿ ಹೆಚ್ಚಿದೆ ಎಂದಿದ್ದಾರೆ.

Share this Video
  • FB
  • Linkdin
  • Whatsapp

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ಸೇರಿಕೊಂಡು ಮಾಡಿರುವ ಗಂಧದ ಗುಡಿ ಸಿನಿಮಾದ ಬಗ್ಗೆ ನಿರ್ದೇಶಕರಾದ ಅಮೋಘವರ್ಷ ಮಾತನಾಡಿದ್ದಾರೆ. ಅಪ್ಪು ಸಿನಿಮಾದ ಮೂಲಕ ನಮ್ಮ ಗಂಧದ ಗುಡಿ ಏನು ಎಂದು ಜನರು ತಿಳಿದುಕೊಳ್ಳಬೇಕು. ಅಭಿಮಾನಿಗಳು ಸಂತೋಷಪಟ್ರೆ ಅಪ್ಪು ಸಂತೋಷಪಟ್ಟಂತೆ. ಅವರಿಗೆ ನಾನು ಕೊನೆಯ ನಿರ್ದೇಶಕ ಅಂತ ಖುಷಿಗಿಂತ ಜವಾಬ್ದಾರಿ ಹೆಚ್ಚಿದೆ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video