ತಂದೆ ತಾಯಿಗೆ ಹೇಳಿಕೊಳ್ಳಲಾಗದ ವಿಚಾರವನ್ನು ಸ್ನೇಹಿತರಿಗೆ ಹೇಳುತ್ತೇವೆ: ಯೋಗರಾಜ್‌ ಭಟ್

ಗಾಳಿಪಟ 2 ಸಿನಿಮಾದಲ್ಲಿ ನಾನು ಸ್ನೇಹವನ್ನು ತೋರಿಸುತ್ತಿರುವೆ. ಒಂದು ದಶಕಗಳ ನಂತರ ನಾಲ್ಕು ವರ್ಷ ಆದ ಮೇಲೆ ಭಾಗ ಎರಡು ಮಾಡುತ್ತಿರುವೆ. ರಕ್ತ ಸಂಬಂಧಕ್ಕಿಂತ ರಸ್ತೆಯಲ್ಲಿ ಸಿಗುತ್ತಿರುವ ಸ್ನೇಹ ತುಂಬಾನೇ ಮುಖ್ಯ. ಸ್ನೇಹಕ್ಕೆ ಬೆಲೆ ಕೊಡುವವರು ದಯವಿಟ್ಟು ಆಗಸ್ಟ್‌ 12 ದಪ್ಪದೆ ಸಿನಿಮಾ ನೋಡಿ. ನಾವು ಏನೇ ಪ್ರಚಾರ ಮಾಡಿದ್ದರು ಮಧ್ಯಾಹ್ನ ಶೋ ಮಾಡುವವರು ಹೇಳುವ ಮಾತುಗಳನ್ನು ಕೇಳಬೇಕು ಅನಿಸುತ್ತದೆ. ರಿಲೀಸ್ ದಿನಾಂಕ ಮುಖ್ಯ ಹೀಗಾಗಿ ಪದೇ ಪದೇ ಹೇಳುತ್ತಿರುವೆ ಎಂದಿದ್ದಾರೆ ಯೋಗರಾಜ್‌ ಭಟ್.

Share this Video
  • FB
  • Linkdin
  • Whatsapp

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video