ಕಣ್ಮಚ್ಚಿಕೊಂಡೇ ರಶ್ಮಿಕಾ ಫೋಟೋ ಬಿಡಿಸಿದ ಅಭಿಮಾನಿ

ಇಲ್ಲೊಬ್ಬ ಅಭಿಮಾನಿ ಕಣ್ಮಚ್ಚಿಕೊಂಡೇ ಲಿಲ್ಲಿಯ ಚಿತ್ರ ಬಿಡಿಸಿದ್ದಾನೆ. ಅಭಿಮಾನಿಯ ಅಭಿಮಾನ ಕಂಡು ಪ್ರತಿಕ್ರಿಯಿಸಿದ ನಟಿ, ಖುಷಿ ವ್ಯಕ್ತಪಡಿಸಿದ್ದಾರೆ. ಹೇಗಿದೆ ಫೋಟೋ..? ಇಲ್ನೋಡಿ

Share this Video
  • FB
  • Linkdin
  • Whatsapp

ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣಗೆ ದೊಡ್ಡ ಅಭಿಮಾನಿ ಬಳಗವಿದೆ. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿಯೂ ತನ್ನದೇ ಛಾಪು ಮೂಡಿಸಿರೋ ನಟಿಗೆ ಟಾಲಿವುಡ್‌ನಲ್ಲಿಯೂ ಬಹಳಷ್ಟು ಜನ ಅಭಿಮಾನಿಗಳಿದ್ದಾರೆ.

ಸಮಂತಾ To ರಶ್ಮಿಕಾ ಬಾಲ್ಯದ ಫೋಟೋಸ್ ಹೀಗಿವೆ ನೋಡಿ

ಇಲ್ಲೊಬ್ಬ ಅಭಿಮಾನಿ ಕಣ್ಮಚ್ಚಿಕೊಂಡೇ ಲಿಲ್ಲಿಯ ಚಿತ್ರ ಬಿಡಿಸಿದ್ದಾನೆ. ಅಭಿಮಾನಿಯ ಅಭಿಮಾನ ಕಂಡು ಪ್ರತಿಕ್ರಿಯಿಸಿದ ನಟಿ, ಖುಷಿ ವ್ಯಕ್ತಪಡಿಸಿದ್ದಾರೆ. ಹೇಗಿದೆ ಫೋಟೋ..? ಇಲ್ನೋಡಿ

Related Video