ಸಮಂತಾ To ರಶ್ಮಿಕಾ ಬಾಲ್ಯದ ಫೋಟೋಸ್ ಹೀಗಿವೆ ನೋಡಿ

First Published 29, Sep 2020, 1:00 PM

ಬಿಗ್‌ ಸ್ಕ್ರೀನ್‌ ಮೇಲೆ ಮಿಂಚುತ್ತಿರೋ ಈ ನಟಿಯರು ಬಾಲ್ಯದಲ್ಲಿ ಹೇಗಿದ್ರು ಗೊತ್ತಾ..? ಹೇಗಿತ್ತು ಅವರ ಡ್ರೆಸಿಂಗ್, ಸ್ಟೈಲ್, ಲುಕ್..? ಇಲ್ಲಿ ನೋಡಿ

ಸೌತ್‌ನ ಬಹಳಷ್ಟು ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್. ಡಿಫರೆಂಟ್ ಫೋಟೋಸ್ ಶೇರ್ ಮಾಡಿ ಫ್ಯಾನ್ಸ್‌ಗೆ ಸರ್ಪೈಸ್ ಮಾಡುತ್ತಲೇ ಇರುತ್ತಾರೆ.

ಸಮಂತಾ: ಇತ್ತೀಚೆಗಷ್ಟೇ ಫ್ಯಾಷನ್ ಬ್ರ್ಯಾಂಡ್ ಸಾಕಿ ಆರಂಭಿಸಿರೋ ಸಮಂತಾ ಹೇಗಿದ್ರು ಗೊತ್ತಾ..? ತಮ್ಮ ಡಿಫರೆಂಟ್ ಸ್ಟೈಲ್‌ಗಳಿಂದ ನಟಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಬಾಲ್ಯದಲ್ಲಿ ಹೀಗಿದ್ರು ನೋಡಿ. ತಿಳಿ ನೇರಳೆ ಬಣ್ಣದ ಸೀರೆಯಲ್ಲಿ ಸಮಂತಾ ಹೇಗೆ ಕಾಣ್ತಿದ್ದಾರೆ ನೋಡಿ

ಸಾಯಿ ಪಲ್ಲವಿ: ಕಾಲೇಜು ದಿನದಲ್ಲಿ ಸಾಯಿ ಪಲ್ಲವಿ ಇಂದಿನ ಅದೇ ನಗು ಖುಷಿಯಲ್ಲಿದ್ರು ಅನ್ನೋದಕ್ಕೆ ಈ ಫೋಟೋನೇ ಸಾಕ್ಷಿ. ಅಂದೂ ಇಂದೂ ಅವರ ನಗು ಹಾಗೇ ಇದೆಯಲ್ಲವೇ..?

ರಾಕುಲ್ ಪ್ರೀತ್ ಸಿಂಗ್: ಡ್ರಗ್ಸ್ ವಿಚಾರವಾಗಿ ಸೌಂಡ್ ಮಾಡುತ್ತಿರುವ ನಟಿ ರಾಕುಲ್ ಪ್ರೀತ್ ಸಿಂಗ್ ಬಾಲ್ಯದಲ್ಲಿ ಹೀಗಿದ್ರು ನೋಡಿ. ನಾವು 20 ತಲುಪಿದಾಗ ಎಂದು ಕ್ಯಾಪ್ಶನ್ ಕೊಟ್ಟು ಫೋಟೋ ಶೇರ್ ಮಾಡಿದ್ದಾರೆ ಬಾಲಿವುಡ್ ತಾರೆ

ಪೂಜಾ ಹೆಗ್ಡೆ: ಸಲ್ಮಾನ್ ಖಾನ್, ಪ್ರಭಾಸ್‌ನಂತಹ ಹಿರಿಯ ನಟರೊಂದಿಗೆ ತೆರೆ ಹಂಚಿಕೊಂಡ ಪೂಜಾ ಇಂದಿನಂತೆ ಹಿಂದೆಯೂ ಕ್ಯೂಟ್ ಆಗಿದ್ರು. ಸ್ಕೂಲ್ ಡೇಸ್‌ನಲ್ಲಿ ಗೋಲಾ ತಿನ್ನೋ ನಟಿಯ ಫೋಟೋ ಎಷ್ಟು ಕ್ಯೂಟ್ ಇದೆ ನೋಡಿ

ರಶ್ಮಿಕಾ ಮಂದಣ್ಣ: ರಶ್ಮಿಕಾ ಈಗಿನಷ್ಟೇ ಮುದ್ದಾಗಿದ್ರು ಬಾಲ್ಯದಲ್ಲೂ.. ಎರಡು ಜುಟ್ಟು ಹಾಕಿ ಸ್ಮೈಲ್ ಮಾಡೋ ಪುಟ್ಟ ರಶ್ಮಿಕಾಳನ್ನು ನೋಡಿ

ತಮನ್ನಾ ಭಾಟಿಯಾ: ತುಂಬಾ ಸಿಂಪಲ್ ಆಗಿ ಜಾಲಿಯಾಗಿದ್ರು ಮಿಲ್ಕ್ ಬ್ಯೂಟಿ ತಮನ್ನಾ

ಕಾಜಲ್ ಅಗರ್ವಾಲ್: ಮುಂಬೈ ಸೇಂಟ್ ಅನ್ನೀಸ್ ಹೈಸ್ಕೂಲಿನಲ್ಲಿ ಕಲಿತ ಕಾಜಲ್ ಬಾಲ್ಯದ ಗ್ರೂಪ್ ಫೋಟೋ ನೋಡಿ. ಮೊದಲ ಸಾಲಿನಲ್ಲಿಯೇ ಶಾರ್ಟ್ ಕೂದಲಿನ ಹೈಟ್‌ ಹುಡುಗಿ ಇರೋದು ಕಾಜಲ್

loader