Puneeth Rajkumar ಪ್ರೇರಣೆ: ನೇತ್ರದಾನದಲ್ಲಿ ದಾಖಲೆಯ ಏರಿಕೆ

ಸ್ಯಾಂಡಲ್‌ವುಡ್(Sandalwood) ಪವರ್ ಸ್ಟಾರ್ ಸಾವಿನ ನಂತರ ಪುನೀತ್ ರಾಜ್‌ಕುಮಾರ್(Puneeth Rajkumar) ನೇತ್ರದಾನ ಮಾಡಿದ ಬೆನ್ನಲ್ಲೇ ಜನರು ಇದರಿಂದ ಪ್ರೇರಣೆ ಪಡೆದು ನೇತ್ರದಾನಕ್ಕೆ ಮುಂದೆ ಬಂದಿದ್ದಾರೆ. ಪುನೀತ್ ಸಾವಿನ ನಂತರ 50 ಸಾವಿರಕ್ಕೂ ಹೆಚ್ಚು ಜನರು ನೇತ್ರದಾನ(Eye donation) ನೋಂದಣಿ ಮಾಡಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಅಪ್ಪು. ಹೌದು. ಸ್ಯಾಂಡಲ್‌ವುಡ್(Sandalwood) ಪವರ್ ಸ್ಟಾರ್ ಸಾವಿನ ನಂತರ ಪುನೀತ್ ರಾಜ್‌ಕುಮಾರ್(Puneeth Rajkumar) ನೇತ್ರದಾನ ಮಾಡಿದ ಬೆನ್ನಲ್ಲೇ ಜನರು ಇದರಿಂದ ಪ್ರೇರಣೆ ಪಡೆದು ನೇತ್ರದಾನಕ್ಕೆ ಮುಂದೆ ಬಂದಿದ್ದಾರೆ. ಪುನೀತ್ ಸಾವಿನ ನಂತರ 50 ಸಾವಿರಕ್ಕೂ ಹೆಚ್ಚು ಜನರು ನೇತ್ರದಾನ(Eye donation) ನೋಂದಣಿ ಮಾಡಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Puneeth Rajkumar Death: ಅಣ್ಣಾವ್ರಂತೆ ನೇತ್ರದಾನ ಮಾಡಿದ ಅಪ್ಪು

ನಾರಾಯಣ ನೇತ್ರಾಲಯದ ಮುಂದೆ ಈಗ ಬಹಳಷ್ಟು ಜನರು ಸರತಿ ಸಾಲಿನಲ್ಲಿ ನಿಂತು ನೇತ್ರದಾನಕ್ಕೆ ನೋಂದಣಿ ಮಾಡುತ್ತಿದ್ದಾರೆ. ನೇತ್ರದಾನದ ಕುರಿತು ಎಷ್ಟೇ ಜಾಗೃತಿ ಮೂಡಿಸಿದರೂ ಅದು ಅಷ್ಟಾಗಿ ಫಲ ನೀಡುತ್ತಿರಲಿಲ್ಲ. ಆದರೆ ಪುನೀತ್ ನೇತ್ರದಾನ ಮಾಡಿದ ನಂತರ ಈಗ ಬಹಳಷ್ಟು ಜನರು ಆಸ್ಪತ್ರೆಗೇ ಬಂದು ಸ್ವತಃ ತಾವೇ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಕ್ಯಾಂಪ್‌ಗಳನ್ನು ಮಾಡಿ ನೇತ್ರದಾನ ಮಾಡುವಂತೆ ಜಾಗೃತಿ ಮೂಡಿಸುತ್ತಿದ್ದರೂ ಅಷ್ಟಾಗಿ ಜನರು ಇದಕ್ಕೆ ಮುಂದೆ ಬರುತ್ತಿರಲಿಲ್ಲ.

Related Video