ಅಣ್ಣವ್ರ ಹುಟ್ಟು ಹಬ್ಬಕ್ಕೆ 'ಸಲಗ' ತಂಡದ ಸತ್ಕಾರ್ಯ; ವಿಡಿಯೋ ನೋಡಿ...

ಸ್ಯಾಂಡಲ್‌ವುಡ್‌ ಕಿಂಗ್ ಕೋಬ್ರಾ, ಆ್ಯಂಗ್ರಿ ಮ್ಯಾನ್ ಎಂಬ ಅನೇಕ ಬಿರುದಾಂಕಿತ ನಟ ದುನಿಯಾ ವಿಜಯ್ ತಮ್ಮ ಮುಂದಿನ ಚಿತ್ರ 'ಸಲಗ' ತಂಡದ ಜೊತೆ ಸಿನಿ ಕಾರ್ಮಿಕರಿಗೆ ಫುಡ್‌ ಕಿಟ್‌ ವಿತರಿಸಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಕಿಂಗ್ ಕೋಬ್ರಾ, ಆ್ಯಂಗ್ರಿ ಮ್ಯಾನ್ ಎಂಬ ಅನೇಕ ಬಿರುದಾಂಕಿತ ನಟ ದುನಿಯಾ ವಿಜಯ್ ತಮ್ಮ ಮುಂದಿನ ಚಿತ್ರ 'ಸಲಗ' ತಂಡದ ಜೊತೆ ಸಿನಿ ಕಾರ್ಮಿಕರಿಗೆ ಫುಡ್‌ ಕಿಟ್‌ ವಿತರಿಸಿದ್ದಾರೆ.

ಪರಭಾಷೆ ಗಾಯಕ ದುನಿಯಾ ವಿಜಿ ಚಿತ್ರದಲ್ಲಿ ಹಾಡೋಕೆ ಪಡೆದ ಸಂಭಾವನೆ ಇಷ್ಟೊಂದಾ?

ಪಕ್ಕಾ ಅಣ್ಣಾವ್ರ ಅಭಿಮಾನಿಯಾಗಿರುವ ಡಾಲಿ ಧನಂಜಯ್, ದುನಿಯಾ ವಿಜಯ್ ಹಾಗೂ ಕೆ.ಪಿ ಶ್ರೀಕಾಂತ್ ಸೌತ್‌ ಎಂಡ್‌ ಸರ್ಕಲ್‌ ಬಳಿ ಇರುವ ಕಸ್ತೂರಿ ನಿವಾಸದ ರಾಜ್‌ ಪುತ್ಥಳಿ ಎದುರು ಸುಮಾರು 500 ಮಂದಿಗೆ ಫುಡ್‌ ಕಿಟ್‌ ವಿತರಿಸಿದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment 

Related Video