ಪರಭಾಷೆ ಗಾಯಕ ದುನಿಯಾ ವಿಜಿ ಚಿತ್ರದಲ್ಲಿ ಹಾಡೋಕೆ ಪಡೆದ ಸಂಭಾವನೆ ಇಷ್ಟೊಂದಾ?

ಮಲೇಷಿಯಾದ ಖ್ಯಾತ ರ್ಯಾಪರ್ ಯೋಗಿ ಬಿ ಕನ್ನಡದ ಸಲಗ ಚಿತ್ರಕ್ಕೂ ಹಾಡುವ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ. ತಮಿಳು, ತೆಲುಗು, ಮಲಯಾಳಂ ಸ್ಟಾರ್ ನಟರ ಹೀರೋ ಎಂಟ್ರಿ ಹಾಡುಗಳಿಗೆ ಹೆಚ್ಚು ಹಾಡಿದ ಗಾಯಕ ಇವರು. ಇದೀಗ ದುನಿಯಾ ವಿಜಿಗೆ ಹಾಡುವ ಮೂಲಕ ಖದರ್ ಹೆಚ್ಚಿಸಿದ್ದಾರೆ. 

Share this Video
  • FB
  • Linkdin
  • Whatsapp

ಮಲೇಷಿಯಾದ ಖ್ಯಾತ ರ್ಯಾಪರ್ ಯೋಗಿ ಬಿ ಕನ್ನಡದ ಸಲಗ ಚಿತ್ರಕ್ಕೂ ಹಾಡುವ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ. ತಮಿಳು, ತೆಲುಗು, ಮಲಯಾಳಂ ಸ್ಟಾರ್ ನಟರ ಹೀರೋ ಎಂಟ್ರಿ ಹಾಡುಗಳಿಗೆ ಹೆಚ್ಚು ಹಾಡಿದ ಗಾಯಕ ಇವರು. ಇದೀಗ ದುನಿಯಾ ವಿಜಿಗೆ ಹಾಡುವ ಮೂಲಕ ಖದರ್ ಹೆಚ್ಚಿಸಿದ್ದಾರೆ. ಇವರು ಒಂದು ಹಾಡಿಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ? 

ಬಿಗ್‌ಬಾಸ್‌ ಪ್ರಥಮ್‌ 99 ಲಕ್ಷ​ಕ್ಕೊ​ಬ್ಬ, 'ನಟ ಭಯಂಕರ'ನ ಮತ್ತೊಂದು ಸಾಹಸ!

Related Video