Asianet Suvarna News Asianet Suvarna News

ಬೇರೆ ಭಾಷೆಯಲ್ಲಿ ದುನಿಯಾ ವಿಜಯ್ 'ಸಲಗ' ಸಿನಿಮಾ ರಿಲೀಸ್ ಆಗುತ್ತಿಲ್ಲ ಯಾಕೆ?

Aug 2, 2021, 4:56 PM IST

ದುನಿಯಾ ವಿಜಯ್ ನಿರ್ದೇಶಿಸಿ , ನಟಿಸಿರುವ ಸಿನಿಮಾ 'ಸಲಗ' ಆಗಸ್ಟ್ 20ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಮೇಕಿಂಗ್ ವಿಡಿಯೋ ಹಾಗೂ ಪೋಸ್ಟರ್ ವೀಕ್ಷಕರ ನಿರೀಕ್ಷೆ ಹೆಚ್ಚಿಸಿದೆ. ಆದರೆ ಸಲಗ ಬೇರೆ ಭಾಷೆಯಲ್ಲಿ ರಿಲೀಸ್ ಅಗುತ್ತಿಲ್ಲವಂತೆ. ವಿಜಯ್ ಈ ರೀತಿ ನಿರ್ಧಾರ ಕೈಗೊಂಡಿರುವುದು ಯಾಕೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment