ಯೂರಿನ್ ಪರೀಕ್ಷೆಯಲ್ಲೂ ಕಳ್ಳಾಟವಾಡಿದ ರಾಗಿಣಿ: ಮೂತ್ರದ ಬದಲು ನೀರು ತುಂಬಿ ಕೊಟ್ಟ ನಟಿ

ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ವಶದಲ್ಲಿರುವ ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿಯ ಮತ್ತೊಂದು ಕಳ್ಳಾಟ ಬಟಾಬಯಲಾಗಿದೆ.

First Published Sep 11, 2020, 5:12 PM IST | Last Updated Sep 11, 2020, 5:47 PM IST

ಬೆಂಗಳೂರು, (ಸೆ.11): ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ವಶದಲ್ಲಿರುವ ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿಯ ಮತ್ತೊಂದು ಕಳ್ಳಾಟ ಬಟಾಬಯಲಾಗಿದೆ.

ಗಿಣಿ, ಗಿಣಿ ರಾಗಿಣಿಗಾಗಿ ಕುಚಿಕೂ ಸ್ನೇಹಿತರು ದುಷ್ಮನ್‌ಗಳಾದ್ರು..!

ಹೌದು... ಯೂರಿನ್ ಟೆಸ್ಟ್‌ ಕೊಡಿ ಅಂದ್ರೆ, ರಾಗಿಣಿ ಬಾತ್‌ರೂಮ್‌ಗೆ ಹೋಗಿ ಬಾಟಲ್‌ನಲ್ಲಿ ಯೂರಿನ್ ಬದಲಾಗಿ ನೀರು ತುಂಬಿಸಿಕೊಟ್ಟಿದ್ದಾರೆ. ಇದು ಲ್ಯಾಬ್‌ ಟೆಸ್ಟ್‌ನಲ್ಲಿ ಬಯಲಾಗಿದೆ.

Video Top Stories