ಗಿಣಿ, ಗಿಣಿ ರಾಗಿಣಿಗಾಗಿ ಕುಚಿಕೂ ಸ್ನೇಹಿತರು ದುಷ್ಮನ್‌ಗಳಾದ್ರು..!

ರವಿಶಂಕರ್ ಹಾಗೂ ಶಿವಪ್ರಕಾಶ್ ಕುಚಿಕು ಗೆಳೆಯರು. ಒಟ್ಟಿಗೆ ಡ್ರಿಂಕ್ಸ್ ಮಾಡ್ತಿದ್ರು, ಒಟ್ಟಿಗೆ ಸ್ಮೋಕ್ ಮಾಡಿಕೊಂಡು ಕಷ್ಟಸುಖಗಳನ್ನು ಹೇಳಿಕೊಳ್ಳುವ ಸ್ನೇಹಿತರಾಗಿದ್ದರು. ಆದರೆ  ವರ್ಷಗಳ ಹಿಂದೆ ರಾಗಿಣಿ ಎಂಟ್ರಿಯಾಗಿದ್ದೇ ತಡ, ಅವಳ ವಿಚಾರಕ್ಕಾಗಿ ರವಿಶಂಕರ್ ಹಾಗೂ ಶಿವಪ್ರಕಾಶ್ ನಡುವೆ ಫೈಟಿಂಗ್ ನಡೆದಿತ್ತಂತೆ. ಅಲ್ಲಿಂದ ಇಬ್ಬರೂ ದುಷ್ಮನ್‌ಗಳಾದರಂತೆ. ಈ ವಿಚಾರವನ್ನು ಸ್ವತಃ ರವಿಶಂಕರ್ ಒಪ್ಪಿಕೊಂಡಿದ್ದಾನೆ. 
 
First Published Sep 11, 2020, 11:08 AM IST | Last Updated Sep 11, 2020, 1:02 PM IST

ಬೆಂಗಳೂರು (ಸೆ. 11): ಸಿಸಿಬಿ ವಿಚಾರಣೆಯಲ್ಲಿರುವ ರಾಗಿಣಿ ಆಪ್ತ ಸ್ನೇಹಿತ ರವಿಶಂಕರ್ ಸ್ಫೋಟಕ ವಿಚಾರವೊಂದನ್ನು ಬಹಿರಂಗಪಡಿಸಿದ್ದಾನೆ. 

ರವಿಶಂಕರ್ ಹಾಗೂ ಶಿವಪ್ರಕಾಶ್ ಕುಚಿಕು ಗೆಳೆಯರು. ಒಟ್ಟಿಗೆ ಡ್ರಿಂಕ್ಸ್ ಮಾಡ್ತಿದ್ರು, ಒಟ್ಟಿಗೆ ಸ್ಮೋಕ್ ಮಾಡಿಕೊಂಡು ಕಷ್ಟಸುಖಗಳನ್ನು ಹೇಳಿಕೊಳ್ಳುವ ಸ್ನೇಹಿತರಾಗಿದ್ದರು. ಆದರೆ  ವರ್ಷಗಳ ಹಿಂದೆ ರಾಗಿಣಿ ಎಂಟ್ರಿಯಾಗಿದ್ದೇ ತಡ, ಅವಳ ವಿಚಾರಕ್ಕಾಗಿ ರವಿಶಂಕರ್ ಹಾಗೂ ಶಿವಪ್ರಕಾಶ್ ನಡುವೆ ಫೈಟಿಂಗ್ ನಡೆದಿತ್ತಂತೆ. ಅಲ್ಲಿಂದ ಇಬ್ಬರೂ ದುಷ್ಮನ್‌ಗಳಾದರಂತೆ. ಈ ವಿಚಾರವನ್ನು ಸ್ವತಃ ರವಿಶಂಕರ್ ಒಪ್ಪಿಕೊಂಡಿದ್ದಾನೆ. 

ಬಾಯ್ಬಿಡ್ತಿಲ್ಲ ಆರೋಪಿಗಳು, ಬಿಡ್ತಿಲ್ಲ ಸಿಸಿಬಿ; ಈಗ ಆರೋಪಿಗಳು ತಪ್ಪಿಸ್ಕೊಳ್ಳೋ ಮಾತೆ ಇಲ್ಲ..!

ಶಿವಪ್ರಕಾಶ್ ರಾಗಿಣಿ ಬಳಿ ಮದುವೆ ಪ್ರಸ್ತಾಪ ಇಟ್ಟಿದ್ದನಂತೆ. ರಾಗಿಣಿ ಒಪ್ಪದಿದ್ದಾಗ, ಅವರಿಬ್ಬರೂ ದೂರ ಆಗಿದ್ದರಂತೆ. ಆ ನಂತರ ರವಿಶಂಕರ್ ಆಪ್ತನಾಗಿದ್ದಾನೆ. 

Video Top Stories