ಎಷ್ಟು ಕೆಜಿ ಕಡಿಮೆ ಆದ್ರೂ ಹೃದಯಾಘಾತ ಆಗಲ್ಲ, ಮಾಡರ್ನ್‌ ಲೈಫ್‌ಗೆ ಗ್ಯಾರಂಟಿ: ಡಾ. ಪ್ರೇಮಾ

ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಬಾಂಕಾಕ್‌ ಪ್ರವಾಸದಲ್ಲಿದ್ದು ಲೋ ಬಿಪಿ ಹೃದಯಾಘಾತವಾಗಿ ಅಗಲಿದ್ದಾರೆ. ಇದ್ದಕ್ಕಿದ್ದಂತೆ ಸ್ಪಂದನಾ ಸಣ್ಣಗಾಗಬೇಕು ಎಂದು ಡಯಟ್ ಮಾಡುತ್ತಿದ್ದರು ಏನೂ ತಿನ್ನುತ್ತಿರಲಿಲ್ಲ ಹಾಗೆ ಹೀಗೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ ನಿಜಕ್ಕೂ ಸ್ಪಂದನಾಗೆ ಏನಾಗಿದೆ? ಯಾವ ಕಾರಣಕ್ಕೆ ಹೃದಯಘಾತವಾಗಿತ್ತು? ಯಾವ ದಾರಿಯಲ್ಲಿ ಸಣ್ಣಗಾಗ ಬೇಕು ಎಂದು ಡಾ. ಪ್ರೇಮಾ ಮಾತನಾಡಿ ಜನರಿಗೆ ಸಲಹೆ ನೀಡಿದ್ದಾರೆ. 

Share this Video
  • FB
  • Linkdin
  • Whatsapp

ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಬಾಂಕಾಕ್‌ ಪ್ರವಾಸದಲ್ಲಿದ್ದು ಲೋ ಬಿಪಿ ಹೃದಯಾಘಾತವಾಗಿ ಅಗಲಿದ್ದಾರೆ. ಇದ್ದಕ್ಕಿದ್ದಂತೆ ಸ್ಪಂದನಾ ಸಣ್ಣಗಾಗಬೇಕು ಎಂದು ಡಯಟ್ ಮಾಡುತ್ತಿದ್ದರು ಏನೂ ತಿನ್ನುತ್ತಿರಲಿಲ್ಲ ಹಾಗೆ ಹೀಗೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ ನಿಜಕ್ಕೂ ಸ್ಪಂದನಾಗೆ ಏನಾಗಿದೆ? ಯಾವ ಕಾರಣಕ್ಕೆ ಹೃದಯಘಾತವಾಗಿತ್ತು? ಯಾವ ದಾರಿಯಲ್ಲಿ ಸಣ್ಣಗಾಗ ಬೇಕು ಎಂದು ಡಾ. ಪ್ರೇಮಾ ಮಾತನಾಡಿ ಜನರಿಗೆ ಸಲಹೆ ನೀಡಿದ್ದಾರೆ. 

ಸ್ಪಂದನಾ ಇಲ್ಲದೆ ರಾಘು ಹೇಗೆ ಬದುಕುತ್ತಾನೆ?; ಚಿನ್ನಾರಿ ಮುತ್ತ ಅತ್ತೆ ಮಾತು ಕೇಳಿ ನಟಿ ಜಯಮಾಲಾ ಭಾವುಕ

Related Video