Asianet Suvarna News Asianet Suvarna News

10 ಸಾವಿರಕ್ಕಾಗಿ ನೀರಿಗೆ ಹಾರಿದ ನಿರ್ದೇಶಕ ಸಿಂಪಲ್ ಸುನಿ; ವಿಡಿಯೋ ವೈರಲ್!

ಜೋರಾಗಿ ಮಳೆ ಸುರಿಯುತ್ತಿರುವ ಸಮಯದಲ್ಲಿ ನಿರ್ದೆಶಕ ಸಿಂಪಲ್ ಸುನಿ ಅವರಿಗೆ ಸ್ನೇಹಿತರು ಹೊಸ ಚಾಲೆಂಜ್‌ ಹಾಕುತ್ತಾರೆ. 10 ಸಾವಿರ ರೂಪಾಯಿ ಕೊಡುತ್ತೀನಿ ಈ ಮಳೆಯುಲ್ಲಿ ನೀವು ಈಜುಕೊಳಕ್ಕೆ ಹಾರಬೇಕು ಎಂದು ಡಿಮ್ಯಾಂಡ್ ಮಾಡುತ್ತಾರೆ. ಚಾಲೆಂಜ್‌ ಸ್ವೀಕರಿಸಿದ ಸಿಂಪಲ್ ಸುನಿ ಪೂಲ್‌ಗೆ ದುಮುಕಿ ಚಾಲೆಂಜ್‌ ಸ್ವೀಕರಿಸಿದ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಹಣದಿಂದ ನನಗೆ ವಿಕ್ರಾಂತ್ ರೋಣ ಟಿಕೆಟ್‌ ಖರೀದಿ ಮಾಡಲು ಸುಲಭವಾಯ್ತು ಎಂದಿದ್ದಾರೆ.
 
Aug 2, 2022, 10:35 AM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment