ಮಾತಿಲ್ಲ ಕಥೆ ಇಲ್ಲದ ಪ್ರೇಮರಾಗದಲ್ಲಿ Ek Love Ya ರಾಣಾ!
ಪ್ರತಿ ವರ್ಷ ಪ್ರೇಮಿಗಳ ದಿನದಂದು ಜೋಗಿ ಪ್ರೇಮ್ ಸಿನಿ ರಸಿಕರಿಗೆ ಏನಾದರೂ ಸ್ಪೆಷಲ್ ಉಡುಗೊರೆ ನೀಡುತ್ತಾರೆ. ಅದರಂತೆ ಈ ವರ್ಷವೂ ತಮ್ಮ ಏಕ್ ಲವ್ ಯಾ ಸಿನಿಮಾದ ಲವ್ ಹಾಡನ್ನು ಬಿಡುಗಡೆ ಮಾಡಿದ್ದಾರೆ. ರಾಣಾ ಮತ್ತು ರೇಶ್ಮಾ ಸಖತ್ ಯಂಗ್ ಆಗಿ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment