ಪ್ರಭುದೇವ ಅಪ್ಪು ಸರ್ ಜೊತೆ ಮಾತಾಡಿ ಎಲ್ಲಾ ವ್ಯವಸ್ಥೆ ಮಾಡಿದ್ದು: ನಿರ್ದೇಶಕ ನಾಗೇಂದ್ರ ಪ್ರಸಾದ್

ಲಕ್ಕಿಮ್ಯಾನ್ ಸಿನಿಮಾ ಮಾಡೋಣ ಅಂತ ಮೊದಲು ಹೇಳಿದ್ದು ಪ್ರಭುದೇವ ಅವರಿಗೆ. ಕೊನೆಗೆ ಪ್ರಭುದೇವ ಅವರೇ ಎಲ್ಲಾ ವ್ಯವಸ್ಥೆಯನ್ನ ಮಾಡಿ ಈ‌ ಸಿನಿಮಾ ಆಗೋಕೆ ಕಾರಣ ಆದರು‌. ಅಪ್ಪು ಸರ್ ಜೊತೆ ಮಾತನಾಡಿಸಿದ್ದು ಕೂಡ ಅವರೇ ಎಂದು ನಿರ್ದೇಶಕ ನಾಗೇಂದ್ರ ಪ್ರಸಾದ್ ಆಡಿಯೋ ಕಾರ್ಯಕ್ರಮದಲ್ಲಿ ಹೇಳಿದರು.

Share this Video
  • FB
  • Linkdin
  • Whatsapp

ಸೆಪ್ಟೆಂಬರ್ 9ರಂದು ಡಾರ್ಲಿಂಗ್ ಕೃಷ್ಣ ಅಭಿನಯಿಸಿರುವ ಲಕ್ಕಿಮ್ಯಾನ್ ಸಿನಿಮಾ ರಿಲೀಸ್ ಆಗುತ್ತಿದೆ. ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸ್ಪೆಷಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೃತ್ತಿ ಜೀವನದಲ್ಲಿ ಬಿಗ್ ಬ್ರೇಕ್ ತೆಗೆದುಕೊಂಡು ಲಕ್ಕಿಮ್ಯಾನ್ ನಿರ್ದೇಶನ ಮಾಡುತ್ತಿರುವ ನಾಗೇಂದ್ರ ಪ್ರಸಾದ್‌ ಅವರು, ಈ ಸಿನಿಮಾ ಮಾಡೋಣ ಅಂತ ಮೊದಲು ಹೇಳಿದ್ದು ಪ್ರಭುದೇವ ಅವರಿಗೆ. ಕೊನೆಗೆ ಪ್ರಭುದೇವ ಅವರೇ ಎಲ್ಲಾ ವ್ಯವಸ್ಥೆಯನ್ನ ಮಾಡಿ ಈ‌ ಸಿನಿಮಾ ಆಗೋಕೆ ಕಾರಣ ಆದರು‌. ಅಪ್ಪು ಸರ್ ಜೊತೆ ಮಾತನಾಡಿಸಿದ್ದು ಕೂಡ ಅವರೇ ಎಂದು ನಿರ್ದೇಶಕರು ಆಡಿಯೋ ಕಾರ್ಯಕ್ರಮದಲ್ಲಿ ಹೇಳಿದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video