ಯಶ್ ಡೈಲಾಗ್ ಹೇಳಿ ರಂಜಿಸಿದ ಬಾಲಿವುಡ್ ದಿಗ್ಗಜ ನಿರ್ದೇಶಕ ಕರಣ್ ಜೋಹರ್!
ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಕಮ್ ನಿರೂಪಕ ಕರಣ್ ಜೋಹರ್ ಕೆಜಿಎಫ್ ಚಾಪ್ಟರ್ 2 ಟ್ರೈಲರ್ ಲಾಂಚ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದಾರೆ. ಕರಣ್‌ಗೆ ಕನ್ನಡತಿ ಅನುಶ್ರೀ ಕೂಡ ಸಾಥ್ ಕೊಟ್ಟಿದ್ದರು. ಕೆಜಿಎಫ್ ನನಗೆ ತುಂಬಾನೇ ಇಷ್ಟ ಎಂದು ಪದೇ ಪದೇ ಹೇಳುತ್ತಿದ್ದ ಕರಣ್‌ಗೆ ಅನುಶ್ರೀ ಯಶ್ ಡೈಲಾಗ್ ಹೇಳಿಕೊಟ್ಟಿದ್ದಾರೆ. ಕರಣ್ ಕನ್ನಡ ಹೇಗಿದೆ ನೋಡಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment