ವಾರಣಾಸಿಯ 84 ಘಾಟ್‌ಗಳಲ್ಲಿ ಚಿತ್ರೀಕರಣ, ಝೈದ್‌ ಖಾನ್‌ ನನ್ನು ಬೈದು ಕೊಂಡಿರುತ್ತಾರೆ: ಜಯತೀರ್ಥ

ಝೈದ್‌ ಖಾನ್‌ ಮತ್ತು ಸೋನಾಲಿ ಜೋಡಿಯಾಗಿ ಅಭಿನಯಿಸಿರುವ ಬನಾರಸ್‌ ಸಿನಿಮಾವನ್ನು ಜಯತೀರ್ಥ ನಿರ್ದೇಶನ ಮಾಡಿದ್ದಾರೆ. ಬನಾರಸ್‌ ಸಿನಿಮಾದ ಬಹುತೇಕ ದೃಶ್ಯಗಳನ್ನು 84 ಘಾಟ್‌ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಣ ಇರುವವರು ರಾಜಕಾರಣಿಗಳ ಮಕ್ಕಳನ್ನು ಸಪೋರ್ಟ್ ಮಾಡುವುದು ಹೇಗೆ ಎಂದು ಚಂತಿಸುತ್ತಿದ್ದೆ ಆದರೆ ಝೈದ್ ಖಾನ್ ವರ್ತಿಸಿದ ರೀತಿ, ಆಸಕ್ತಿ ತೋರಿಸಿರುವುದು ನೋಡಿದರೆ ಯಾರೇ ಆದರೂ ಈ ಹುಡುಗನ ಜೊತೆ ಸಿನಿಮಾ ಮಾಡಬೇಕು ಎನ್ನುತ್ತಾರೆ. 

Share this Video
  • FB
  • Linkdin
  • Whatsapp

ಝೈದ್‌ ಖಾನ್‌ ಮತ್ತು ಸೋನಾಲಿ ಜೋಡಿಯಾಗಿ ಅಭಿನಯಿಸಿರುವ ಬನಾರಸ್‌ ಸಿನಿಮಾವನ್ನು ಜಯತೀರ್ಥ ನಿರ್ದೇಶನ ಮಾಡಿದ್ದಾರೆ. ಬನಾರಸ್‌ ಸಿನಿಮಾದ ಬಹುತೇಕ ದೃಶ್ಯಗಳನ್ನು 84 ಘಾಟ್‌ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಣ ಇರುವವರು ರಾಜಕಾರಣಿಗಳ ಮಕ್ಕಳನ್ನು ಸಪೋರ್ಟ್ ಮಾಡುವುದು ಹೇಗೆ ಎಂದು ಚಂತಿಸುತ್ತಿದ್ದೆ ಆದರೆ ಝೈದ್ ಖಾನ್ ವರ್ತಿಸಿದ ರೀತಿ, ಆಸಕ್ತಿ ತೋರಿಸಿರುವುದು ನೋಡಿದರೆ ಯಾರೇ ಆದರೂ ಈ ಹುಡುಗನ ಜೊತೆ ಸಿನಿಮಾ ಮಾಡಬೇಕು ಎನ್ನುತ್ತಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video