Asianet Suvarna News Asianet Suvarna News

ಧ್ರುವ ಸರ್ಜಾ ಜೊತೆ ಸೆಲ್ಫಿ ವಿಡಿಯೋ ಸೆರೆ ಹಿಡಿದ ಪತ್ನಿ ಪ್ರೇರಣಾ!

Sep 10, 2021, 4:09 PM IST
  • facebook-logo
  • twitter-logo
  • whatsapp-logo

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಪ್ರೇರಣಾ ವೈವಾಹಿಕ ಜೀವನಕ್ಕೆ ಕಾಲಿಟ್ಟು ಎರಡು ವರ್ಷಗಳಾಗುತ್ತಿದೆ. ಪರ್ಸನಲ್ ಲೈಫ್‌ನ ಪ್ರೈವೇಟ್ ಆಗಿಟ್ಟಿರುವ ಈ ಜೋಡಿ ಬಗ್ಗೆ ಜನರಿಗೆ ಕುತೂಹಲ ಹೆಚ್ಚಿದೆ. ಪ್ರೇರಣಾ ಹಂಚಿಕೊಂಡಿರುವ ಸೆಲ್ಫಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment