ಬಾಡಿ ಬಿಲ್ಡರ್ಸ್ ಫೇವರೇಟ್ ಆಯ್ತು ಕರಾಬು ಸಾಂಗ್; 15 ಮಿಲಿಯನ್ ವೀಕ್ಷಣೆ!

ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಮೂರು ವರ್ಷಕ್ಕೆ ಒಂದು ಚಿತ್ರದಲ್ಲಿ ನಟಿಸಿದ್ರೂ, ಫ್ಯಾನ್ಸ್‌ ನಿರೀಕ್ಷೆಗೆ ತಕ್ಕಂತೆ ಇರುತ್ತೆ.  ಧ್ರುವಾ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಾರೆ. ಚಿತ್ರ ತೆರೆಗೆ ಬರೋದು ಲೇಟ್ ಆದ್ರೆ ಸಾಂಗ್ ಬೇಗ ರಿಲೀಸ್ ಆಗಿದೆ ಅನ್ನೋ ಖುಷಿಯಲ್ಲಿ ಸದಾ ಆ ಹಾಡನ್ನು ಪದೆ ಪದೇ ನೋಡುತ್ತಾ ಹೊಸ ದಾಖಲೆ ಸೃಷ್ಟಿಸುತ್ತಾರೆ.

Share this Video
  • FB
  • Linkdin
  • Whatsapp

ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಮೂರು ವರ್ಷಕ್ಕೆ ಒಂದು ಚಿತ್ರದಲ್ಲಿ ನಟಿಸಿದ್ರೂ, ಫ್ಯಾನ್ಸ್‌ ನಿರೀಕ್ಷೆಗೆ ತಕ್ಕಂತೆ ಇರುತ್ತೆ. ಧ್ರುವಾ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಾರೆ. ಚಿತ್ರ ತೆರೆಗೆ ಬರೋದು ಲೇಟ್ ಆದ್ರೆ ಸಾಂಗ್ ಬೇಗ ರಿಲೀಸ್ ಆಗಿದೆ ಅನ್ನೋ ಖುಷಿಯಲ್ಲಿ ಸದಾ ಆ ಹಾಡನ್ನು ಪದೆ ಪದೇ ನೋಡುತ್ತಾ ಹೊಸ ದಾಖಲೆ ಸೃಷ್ಟಿಸುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದುಬಾರಿ ಕಾರ್ ಬಿಟ್ಟು ಅಣ್ಣಾವ್ರ ಹಾಡಿಗೆ ಆ್ಯಕ್ಷನ್ ಪ್ರಿನ್ಸ್ ಬೈಕ್‌ ಸವಾರಿ!

ಅಷ್ಟೇ ಅಲ್ಲದೆ ಪೊಗರು ಸಿನಿಮಾದ ಕರಾಬು ಹಾಡು ಇದುವರೆಗೂ 15 ಮಿಲಿಯನ್ ಜನರಿಂದ ವೀಕ್ಷಣೆ ಪಡೆದುಕೊಂಡಿದೆ, ಹಾಡಿನ ಕೊರಿಯೋಗ್ರಫಿ ಡಿಫ್ರೆಂಟ್ ಆಗಿದೆ. ಅಷ್ಟೇ ಅಲ್ಲದೇ ರಶ್ಮಿಕಾ ಹಾಗೂ ಧ್ರುವಾ ಕಾಂಬಿನೇಷನ್ ಸಖತ್ತಾಗಿ ವರ್ಕ್ ಆಗಿದೆ.

ಹೆಚ್ಚಿನ ಸಿನಿಮಾ ಹಂಗಾಮ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video