ಬಡ್ಡಿ ಮಗ ಕಣ್ಣು ನೋಡೋ ಇವಂದು ನಮ್ಮ ಮನೆಲ್ಲಿ ಹೀರೋ ಹುಟ್ಕೊಂಡ : ಧೀರೆನ್‌ಗೆ ಅಪ್ಪು ಕಾಂಪ್ಲಿಮೆಂಟ್

ಜೇಮ್ಸ್‌ ಮತ್ತು ಯುವರತ್ನ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಮಾಸ್ಟರ್ ರವಿವರ್ಮಾ ಅವರು ನಮ್ಮ ಸಿನಿಮಾದ ಫೈಟ್‌ ಸೀನ್‌ನ ಅಪ್ಪು ಮಾಮಾ ಅವರಿಗೆ ಕಳುಹಿಸಿದ್ದಾರೆ ಅದನ್ನು ನೋಡ್ಕೊಂಡು ಟೇಬಲ್ ಮೇಲಿಟ್ಟು ಕಾಂಪ್ಲಿಮೆಂಟ್ ಕೊಟ್ಟ ಘಟನೆಯನ್ನು ಅಶ್ವಿನಿ ಆಂಟಿ ಅವರ ಬಾಯಿಂದ ಕೇಳುವುದಕ್ಕೆ ತುಂಬಾನೇ ಸಂತೋಷವಾಯ್ತು ಎಂದು ಧೀರೆನ್ ರಾಮ್‌ಕುಮಾರ್ ಹೇಳಿದ್ದಾರೆ. ಅಲ್ಲದೆ ಇಡೀ ಕುಟುಂಬದ ಸದಸ್ಯರಿಂದ ಏನೆಲ್ಲಾ ಕಾಂಪ್ಲಿಮೆಂಟ್ ಪಡೆದುಕೊಂಡಿದ್ದಾರೆಂದು ಹಂಚಿಕೊಂಡಿದ್ದಾರೆ.
 
First Published Aug 25, 2022, 12:51 PM IST | Last Updated Aug 25, 2022, 12:53 PM IST

ಜೇಮ್ಸ್‌ ಮತ್ತು ಯುವರತ್ನ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಮಾಸ್ಟರ್ ರವಿವರ್ಮಾ ಅವರು ನಮ್ಮ ಸಿನಿಮಾದ ಫೈಟ್‌ ಸೀನ್‌ನ ಅಪ್ಪು ಮಾಮಾ ಅವರಿಗೆ ಕಳುಹಿಸಿದ್ದಾರೆ ಅದನ್ನು ನೋಡ್ಕೊಂಡು ಟೇಬಲ್ ಮೇಲಿಟ್ಟು ಕಾಂಪ್ಲಿಮೆಂಟ್ ಕೊಟ್ಟ ಘಟನೆಯನ್ನು ಅಶ್ವಿನಿ ಆಂಟಿ ಅವರ ಬಾಯಿಂದ ಕೇಳುವುದಕ್ಕೆ ತುಂಬಾನೇ ಸಂತೋಷವಾಯ್ತು ಎಂದು ಧೀರೆನ್ ರಾಮ್‌ಕುಮಾರ್ ಹೇಳಿದ್ದಾರೆ. ಅಲ್ಲದೆ ಇಡೀ ಕುಟುಂಬದ ಸದಸ್ಯರಿಂದ ಏನೆಲ್ಲಾ ಕಾಂಪ್ಲಿಮೆಂಟ್ ಪಡೆದುಕೊಂಡಿದ್ದಾರೆಂದು ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment