ಧನ್ವೀರ್,ಶ್ರೀಲೀಲಾ ನಟನೆ Bytwo Love ಚಿತ್ರದ ಟ್ರೈಲರ್ ರಿಲೀಸ್!

ಮಾಸ್ ಹುಡುಗನಾಗಿ ಎಂಟ್ರಿ ಕೊಟ್ಟು, ಲವರ್ ಬಾಯ್ ಆಗಿರುವ ಧನ್ವೀರ್ ಮತ್ತು ಕಿಸ್ ಚಿತ್ರದ ನಟಿ ಶ್ರೀಲೀಲಾ ಜೋಡಿಯಾಗಿ ನಟಿಸಿರುವ ಬೈಟು ಲವ್ ಸಿನಿಮಾದ ಟ್ರೈಲರ್‌ನ ಪ್ರೇಮಿಗಳ ದಿನದಂದು ಬಿಡುಗಡೆ ಮಾಡಲಾಗಿತ್ತು. ಇವರಿಬ್ಬರ ಕಾಂಬಿನೇಷನ್‌ ಅನ್ನು ಮೊದಲ ಬಾರಿ ನೋಡಿದ ಸಿನಿ ರಸಿಕರು ಫುಲ್ ಫಿದಾ ಆಗಿದ್ದಾರೆ. ನೀವು ಈ ಟ್ರೈಲರ್ ನೋಡಿ...
 
Share this Video
  • FB
  • Linkdin
  • Whatsapp

ಮಾಸ್ ಹುಡುಗನಾಗಿ ಎಂಟ್ರಿ ಕೊಟ್ಟು, ಲವರ್ ಬಾಯ್ ಆಗಿರುವ ಧನ್ವೀರ್ ಮತ್ತು ಕಿಸ್ ಚಿತ್ರದ ನಟಿ ಶ್ರೀಲೀಲಾ ಜೋಡಿಯಾಗಿ ನಟಿಸಿರುವ ಬೈಟು ಲವ್ ಸಿನಿಮಾದ ಟ್ರೈಲರ್‌ನ ಪ್ರೇಮಿಗಳ ದಿನದಂದು ಬಿಡುಗಡೆ ಮಾಡಲಾಗಿತ್ತು. ಇವರಿಬ್ಬರ ಕಾಂಬಿನೇಷನ್‌ ಅನ್ನು ಮೊದಲ ಬಾರಿ ನೋಡಿದ ಸಿನಿ ರಸಿಕರು ಫುಲ್ ಫಿದಾ ಆಗಿದ್ದಾರೆ. ನೀವು ಈ ಟ್ರೈಲರ್ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video