ಕಲಾವಿದ ಅಂದ್ರೆ ಎಲ್ಲಾ ಪಾತ್ರ ಮಾಡ್ಬೇಕು: ಕೈವ ಬಗ್ಗೆ Dhanveer Gowda ಕೊಟ್ಟ ಸುಳಿವು
ವೀರ ಕುಮಾರ ಒಂದು ಶೇಡ್ ಆದರೆ ಚಿತ್ರದಲ್ಲಿ ನನಗೆ ಮತ್ತೊಂದು ಶೇಡ್ ಇದೆ. ವೃತ್ತಿಯಲ್ಲಿ ನನಗೆ ವರ್ಸಟೈಲ್ ನಟ ಆಗಬೇಕು ಅನ್ನೋ ಆಸೆ ಇದೆ ಹೀಗಾಗಿ ಕಥೆ ಆಯ್ಕೆ ಮಾಡುವಾಗ ವಿಭಿನ್ನತೆ ನೋಡುವೆ. ಈ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಿರುವ ಖುಷಿ ಇದೆ 62 ದಿನ ಮೈಸೂರಿನಲ್ಲಿ ಚಿತ್ರೀಕರಣ ಮಾಡಿದ್ದೀವಿ ದಿನ ಹೇಗೆ ಕಳೆಯಿತ್ತು ಎಂದು ತಿಳಿಯುತ್ತಿರಲಿಲ್ಲ. ಸಿನಿಮಾ ಪ್ರಚಾರ ಹಂತಕ್ಕೆ ಬಂತು ನಿಂತಿದೆ ಎಂದು ನಟ ಧನ್ವೀರ್ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment