Dhanveer Gowda ಹುಟ್ಟು ಹಬ್ಬದಂದೇ ಕೈವ ಫಸ್ಟ್‌ ಲುಕ್ ರಿಲೀಸ್‌; ಹೇಗಿದೆ ನೋಡಿ

ರವೀಂದ್ರ ಕುಮಾರ್ ನಿರ್ಮಾಣ, ಜಯತೀರ್ಥ ನಿರ್ದೇಶನ ಮಾಡಿರುವ ಕೈವ ಸಿನಿಮಾದ ಫಸ್ಟ್‌ ಲುಕ್‌ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ಬಜಾರ್ ನಟ ಧನ್ವೀರ್ ಗೌಡ ಮತ್ತು ಕಿರುತೆರೆ ನಟಿ ಮೇಘಾ ಶೆಟ್ಟಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದಾಗಿದ್ದು ಬೆಂಗಳೂರು ಕರಗ ಸಮಯದಲ್ಲಿ ನಡೆದ ಘಟನೆಯನ್ನು ವಿವರಿಸುತ್ತದೆ ಅಲ್ಲದೆ ಕೈವರು ಬಗ್ಗೆನೂ ತೋರಿಸಲಾಗಿದೆ.
 
Share this Video
  • FB
  • Linkdin
  • Whatsapp

ರವೀಂದ್ರ ಕುಮಾರ್ ನಿರ್ಮಾಣ, ಜಯತೀರ್ಥ ನಿರ್ದೇಶನ ಮಾಡಿರುವ ಕೈವ ಸಿನಿಮಾದ ಫಸ್ಟ್‌ ಲುಕ್‌ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ಬಜಾರ್ ನಟ ಧನ್ವೀರ್ ಗೌಡ ಮತ್ತು ಕಿರುತೆರೆ ನಟಿ ಮೇಘಾ ಶೆಟ್ಟಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದಾಗಿದ್ದು ಬೆಂಗಳೂರು ಕರಗ ಸಮಯದಲ್ಲಿ ನಡೆದ ಘಟನೆಯನ್ನು ವಿವರಿಸುತ್ತದೆ ಅಲ್ಲದೆ ಕೈವರು ಬಗ್ಗೆನೂ ತೋರಿಸಲಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video