Asianet Suvarna News Asianet Suvarna News

ಡಾಲಿ-ರಚ್ಚು ರೊಮ್ಯಾನ್ಸ್ ರಾಗಕ್ಕೆ ಡೇಟ್ ಫಿಕ್ಸ್! ಸೆ. 16ಕ್ಕೆ Monsoon Raga ರಿಲೀಸ್

ಡಾಲಿ ಧನಂಜಯ್ ಹಾಗೂ ರಚಿತಾ ರಾಮ್ ಅಭಿನಯದ ಮಾನ್ಸೂನ್ ರಾಗ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈಗಾಗಲೇ ಹಾಡಿನ ಮೂಲಕವೇ ಸಾಕಷ್ಟು ಸೌಂಡ್ ಮಾಡಿರೋ ಸಿನಿಮಾ ಮಾನ್ಸೂನ್ ರಾಗ. ಧನಂಜಯ್ ಹಾಗೂ ರಚಿತಾ ಪ್ರೆಶ್ ಕಾಂಬಿನೇಷ್ ನೋಡಿ ಸಿನಿಮಾ ಪ್ರೇಮಿಗಳು ಚಿತ್ರ ನೋಡಲು ಕಾತುರರಾಗಿದ್ದಾರೆ. ಸಣ್ಣ ಕಾರಣವೊಂದಕ್ಕೆ ಸಿನಿಮಾ ಬಿಡುಗಡೆ ಮುಂದೂಡಲಾಗಿತ್ತು ಈಗ ಸೆ.16 ಮತ್ತೆ ರಿಲೀಸ್‌ಗೆ ಸಜ್ಜಾಗಿದೆ.
 

First Published Sep 4, 2022, 3:12 PM IST | Last Updated Sep 4, 2022, 3:12 PM IST

ಡಾಲಿ ಧನಂಜಯ್ ಹಾಗೂ ರಚಿತಾ ರಾಮ್ ಅಭಿನಯದ ಮಾನ್ಸೂನ್ ರಾಗ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈಗಾಗಲೇ ಹಾಡಿನ ಮೂಲಕವೇ ಸಾಕಷ್ಟು ಸೌಂಡ್ ಮಾಡಿರೋ ಸಿನಿಮಾ ಮಾನ್ಸೂನ್ ರಾಗ. ಧನಂಜಯ್ ಹಾಗೂ ರಚಿತಾ ಪ್ರೆಶ್ ಕಾಂಬಿನೇಷ್ ನೋಡಿ ಸಿನಿಮಾ ಪ್ರೇಮಿಗಳು ಚಿತ್ರ ನೋಡಲು ಕಾತುರರಾಗಿದ್ದಾರೆ. ಸಣ್ಣ ಕಾರಣವೊಂದಕ್ಕೆ ಸಿನಿಮಾ ಬಿಡುಗಡೆ ಮುಂದೂಡಲಾಗಿತ್ತು ಈಗ ಸೆ.16 ಮತ್ತೆ ರಿಲೀಸ್‌ಗೆ ಸಜ್ಜಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment