ಯಶ್ 'ಮೊದಲ ಸಲ'ದ 'ಆ' ಅನುಭವ ಹೀಗಿತ್ತಂತೆ!

ಕೆಜಿಎಫ್ ಸಿನಿಮಾ ನಂತರ  ರಾಕಿಂಗ್ ಸ್ಟಾರ್ ಯಶ್ ಸ್ಟಾರೇ ಬದಲಾಗಿ ಹೋಗಿದೆ. ಇಡೀ ದೇಶವೇ ಸಲಾಂ ರಾಕಿಭಾಯ್ ಎನ್ನುತ್ತದೆ. ಮೊಗ್ಗಿನ ಮನಸು ಯಿಂದ ಶುರುವಾದ ಯಶ್ ಸಿನಿ ಜರ್ನಿ ಕೆಜಿಎಫ್‌ವರೆಗೆ ನಡೆದು ಬಂದಿರುವ ದಾರಿ ಬಲು ರೋಚಕವಾಗಿದೆ.  ತಮ್ಮ ಸಿನಿ ಜರ್ನಿ ಬಗ್ಗೆ ಯಶ್ ಮಾತನಾಡುತ್ತಾ, 'ಮೊದಲ ಸಲ' ಸಿನಿಮಾದ ಅನುಭವವನ್ನು ಹೇಳಿಕೊಂಡಿದ್ದಾರೆ. ಹೇಗಿತ್ತು 'ಮೊದಲ ಸಲ' ಅನುಭವ? ಇಲ್ಲಿದೆ ನೋಡಿ! 

First Published Jan 17, 2020, 12:15 PM IST | Last Updated Jan 17, 2020, 12:15 PM IST

ಕೆಜಿಎಫ್ ಸಿನಿಮಾ ನಂತರ  ರಾಕಿಂಗ್ ಸ್ಟಾರ್ ಯಶ್  ಸ್ಟಾರೇ ಬದಲಾಗಿ ಹೋಗಿದೆ. ಇಡೀ ದೇಶವೇ ಸಲಾಂ ರಾಕಿಭಾಯ್ ಎನ್ನುತ್ತದೆ. ಮೊಗ್ಗಿನ ಮನಸು ಯಿಂದ ಶುರುವಾದ ಯಶ್ ಸಿನಿ ಜರ್ನಿ ಕೆಜಿಎಫ್‌ವರೆಗೆ ನಡೆದು ಬಂದಿರುವ ದಾರಿ ಬಲು ರೋಚಕವಾಗಿದೆ.  ತಮ್ಮ ಸಿನಿ ಜರ್ನಿ ಬಗ್ಗೆ ಯಶ್ ಮಾತನಾಡುತ್ತಾ, 'ಮೊದಲ ಸಲ' ಸಿನಿಮಾದ ಅನುಭವವನ್ನು ಹೇಳಿಕೊಂಡಿದ್ದಾರೆ. ಹೇಗಿತ್ತು 'ಮೊದಲ ಸಲ' ಅನುಭವ? ಇಲ್ಲಿದೆ ನೋಡಿ! 

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ