
ಡೆವಿಲ್ ಸೆಟ್‌ನಲ್ಲಿ ದಾಸ ಜಗಮಗ, ಕ್ಲಾಸ್ ಲುಕ್ಗೆ ಫ್ಯಾನ್ಸ್ ಫಿದಾ!
ಡೆವಿಲ್ ಸೆಟ್‌ನಲ್ಲಿ ದರ್ಶನ್ ಸ್ನೇಹಿತ, ರಾಜಕಾರಣಿ ಸಚ್ಚಿದಾನಂದ್ ಅವರ ಬರ್ತ್ಡೇ ಸೆಲೆಬ್ರೇಷನ್ ನಡೆದಿದೆ.
ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾದ ಶೂಟಿಂಗ್ ಭರದಿಂದ ನಡೀತಾ ಇದೆ. ಇತ್ತೀಚಿಗೆ ಡೆವಿಲ್ ಸೆಟ್‌ನಲ್ಲಿ ದರ್ಶನ್ ಸ್ನೇಹಿತ, ರಾಜಕಾರಣಿ ಸಚ್ಚಿದಾನಂದ್ ಅವರ ಬರ್ತ್ಡೇ ಸೆಲೆಬ್ರೇಷನ್ ನಡೆದಿದೆ. ಆ ಸೆಲೆಬ್ರೇಷನ್ ಫೋಟೋಸ್ ಹೊರಬಂದಿದ್ದು ದರ್ಶನ್ ಲುಕ್ ನೋಡಿದವರು ವಾರೇವ್ಹಾ ಅಂತಿದ್ದಾರೆ. ದರ್ಶನ್ ಕ್ಲಾಸ್ ಲುಕ್ಗೆ ಫ್ಯಾನ್ಸ್ ಅಂತೂ ಫಿದಾ ಆಗಿದ್ದಾರೆ.