Asianet Suvarna News Asianet Suvarna News

OTT ಅಲ್ಲ, ಚಿತ್ರಮಂದಿರಕ್ಕೇ ಬರಲಿದೆ 'ರಾಬರ್ಟ್'; ಆಪ್ತರಕ್ಷಕ ಡಿ-ಬಾಸ್?

ಲಾಕ್‌ಡೌನ್‌ನಿಂದಾಗಿ ಥಿಯೇಟರ್‌ಗಳು ಕ್ಲೋಸ್‌ ಆಗಿ ಈಗಾಗಲೇ  ಎರಡು ತಿಂಗಳುಗಳೇ ಆಗೋಗಿದೆ. ರಾಬರ್ಟ್‌ ಸಿನಿಮಾ ಈಗ ರಿಲೀಸ್‌ ಆಗುತ್ತದೆ ಆಗ ರಿಲೀಸ್‌ ಆಗುತ್ತದೆ ಎಂದು ಕಾತುರದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.  

First Published May 19, 2020, 4:04 PM IST | Last Updated May 19, 2020, 4:04 PM IST

ಲಾಕ್‌ಡೌನ್‌ನಿಂದಾಗಿ ಥಿಯೇಟರ್‌ಗಳು ಕ್ಲೋಸ್‌ ಆಗಿ ಈಗಾಗಲೇ  ಎರಡು ತಿಂಗಳುಗಳೇ ಆಗೋಗಿದೆ. ರಾಬರ್ಟ್‌ ಸಿನಿಮಾ ಈಗ ರಿಲೀಸ್‌ ಆಗುತ್ತದೆ ಆಗ ರಿಲೀಸ್‌ ಆಗುತ್ತದೆ ಎಂದು ಕಾತುರದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.  

ಲಕ್ಷ್ಮಿಯೂ ಒಲಿದಿದ್ದಾಳೆ ವಿಜಯಲಕ್ಷ್ಮಿಗೆ: ದರ್ಶನ್‌ಗೆ 20ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ!

ಈ ಮಧ್ಯ ದರ್ಶನ್‌ ಸಿನಿಮಾ ರಿಲೀಸ್‌ ಮಾಡಿದ್ರೆ ಖಂಡಿತಾ ಇಂಡಸ್ಟ್ರೀಗೆ ರೀ-ಒಪನ್‌ ಸಿಕ್ಕಿದಂತಾಗುತ್ತದೆ ಎಂಬುವುದು ಗಾಂಧಿನಗರದ ಮಾತು.  ಕ್ಲಾಸ್‌, ಮಾಸ್‌ ಎಂಬ ಭೇದ ಭಾವ ಮಾಡದೆ ಅಭಿಮಾನಿಗಳು ಸಿನಿಮಾ ನೋಡಲು ಬರುತ್ತಾರೆ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet 

Video Top Stories