- Home
- Entertainment
- Sandalwood
- ಲಕ್ಷ್ಮಿಯೂ ಒಲಿದಿದ್ದಾಳೆ ವಿಜಯಲಕ್ಷ್ಮಿಗೆ: ದರ್ಶನ್‌ಗೆ 20ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ!
ಲಕ್ಷ್ಮಿಯೂ ಒಲಿದಿದ್ದಾಳೆ ವಿಜಯಲಕ್ಷ್ಮಿಗೆ: ದರ್ಶನ್‌ಗೆ 20ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ!
ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು 20ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮ. ನೋಡಿ ಈ ಜೋಡಿಯ ಮುದ್ದಾದ ಫ್ಯಾಮಿಲಿ ಫೋಟೋ....
110

ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ.

210

2003ರಲ್ಲಿ ಧರ್ಮಸ್ಥಳ ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ.

310

ಈ ಜೋಡಿಗೆ ವಿನೀಶ್ ಎಂಬ ಮಗನಿದ್ದಾನೆ.

ಈ ಜೋಡಿಗೆ ವಿನೀಶ್ ಎಂಬ ಮಗನಿದ್ದಾನೆ.
410

ವಿಜಯಲಕ್ಷ್ಮಿ ಕೆಮಿಕಲ್ ಎಂಜಿನೀಯರಿಂಗ್ ಪದವೀಧರೆ.

510

ದರ್ಶನ್ ಪತ್ನಿಗೂ ಪ್ರಾಣಿಗಳ ಮೇಲೆ ಅಪಾರ ಪ್ರೀತಿ.

610

ದರ್ಶನ್ ಸಿನಿ ಜರ್ನಿ ಪಾರಂಭದಿಂದಲೂ ಪತ್ನಿ ಬೆನ್ನೆಲುಬಾಗಿ ನಿಂತಿದ್ದಾರೆ.

710

ಇತ್ತೀಚಿಗೆ ಇವರ ವಿಡಿಯೋವೊಂದು ವೈರಲ್ ಆಗಿತ್ತು.

810

ದರ್ಶನ್ ಅನೇಕ ಸಿನಿಮಾ ಚಿತ್ರೀಕರಣದಲ್ಲಿ ವಿಜಯಲಕ್ಷ್ಮಿ ಪಾಲ್ಗೊಳ್ಳುತ್ತಾರೆ.

910

ದರ್ಶನ್ ಅಭಿಮಾನಿಗಳು ಈ ಜೋಡಿಗೆ ಶುಭ ಕೋರಿದ್ದಾರೆ.

1010

ವಿಜಯ ಲಕ್ಷ್ಮಿ ತುಂಬಾನೇ ಸ್ಟೈಲಿಶ್.

ವಿಜಯ ಲಕ್ಷ್ಮಿ ತುಂಬಾನೇ ಸ್ಟೈಲಿಶ್.
Latest Videos