ಕೌಸಲ್ಯ ಸುಪ್ರಜಾ ರಾಮ Paid ಪ್ರೀಮಿಯರ್ ಶೋ: ಏನ್ ಹೇಳ್ತಾರೆ ಮಂದಿ ನೋಡಿ!

ಡಾರ್ಲಿಂಗ್‌ ಕೃಷ್ಣ ನಟನೆಯ ‘ಕೌಸಲ್ಯಾ ಸುಪ್ರಜಾ ರಾಮ’  ಸಿನಿಮಾ ರಿಲೀಸ್ ಆಗಿದೆ. ಇದೇ ಮೊದಲ ವಿಶೇಷವಾಗಿ ಹಣ ಪಡೆದು ಪ್ರೀಮಿಯರ್ ಶೋ ಮಾಡಲಾಗಿತ್ತು. ಯಾವ ಸ್ಟಾರ್ ಸೆಲೆಬ್ರಿಟಿಗೂ ಅಲ್ಲ ಆದರೆ ಅಭಿಮಾನಿಗಳಿಗೆಂದು. ರಿಲೀಸ್‌ಗೂ ಮುನ್ನವೇ ಸಿನಿಮಾ ನೋಡಿರುವ ಜನರು ಏನೆಂದು ಹೇಳಿದ್ದಾರೆ? ಸಿನಿಮಾ ಬಾಸ್ಕ್‌ ಆಫೀಸ್ ಕೆಲಕ್ಷನ್ ಮಾಡುತ್ತಾ? ಈ ವಿಡಿಯೋ ನೋಡಿ... 
 
Share this Video
  • FB
  • Linkdin
  • Whatsapp

ಡಾರ್ಲಿಂಗ್‌ ಕೃಷ್ಣ ನಟನೆಯ ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾ ರಿಲೀಸ್ ಆಗಿದೆ. ಇದೇ ಮೊದಲ ವಿಶೇಷವಾಗಿ ಹಣ ಪಡೆದು ಪ್ರೀಮಿಯರ್ ಶೋ ಮಾಡಲಾಗಿತ್ತು. ಯಾವ ಸ್ಟಾರ್ ಸೆಲೆಬ್ರಿಟಿಗೂ ಅಲ್ಲ ಆದರೆ ಅಭಿಮಾನಿಗಳಿಗೆಂದು. ರಿಲೀಸ್‌ಗೂ ಮುನ್ನವೇ ಸಿನಿಮಾ ನೋಡಿರುವ ಜನರು ಏನೆಂದು ಹೇಳಿದ್ದಾರೆ? ಸಿನಿಮಾ ಬಾಸ್ಕ್‌ ಆಫೀಸ್ ಕೆಲಕ್ಷನ್ ಮಾಡುತ್ತಾ? ಈ ವಿಡಿಯೋ ನೋಡಿ... 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಾರ್ಲಿಂಗ್‌ ಕೃಷ್ಣಗೆ ಧೈರ್ಯ ಇದ್ದರೆ ಮನೇಲಿ ಹೆಂಡ್ತಿ ಕಾಲೆಳೆದು ಕೂರಿಸಲಿ: ಸುದೀಪ್

Related Video