ಧನಂಜಯ್‌ಯಿಂದ ಶಿವಣ್ಣ ಏನ್ ಕದಿತಾರಂತೆ ಗೊತ್ತಾ? ಇಲ್ಲಿದೆ ಉತ್ತರ

ಡಾಲಿ ಧನಂಜಯ್, ಶಿವರಾಜ್ ಕುಮಾರ್ ನಟನೆಯ ಸೂಪರ್ ಹಿಟ್ ಸಿನಿಮಾಗಳಲ್ಲಿ ಯಾವ ದೃಶ್ಯವನ್ನು ತುಂಬಾ ಇಷ್ಟ ಪಡುತ್ತಾರೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಓಂ ಸಿನಿಮಾದಲ್ಲಿ ಶಿವಣ್ಣನ ಸಿಗರೇಟ್ ಸೇದುವ ದೃಶ್ಯ ಇಷ್ಟವಂತೆ.

Share this Video
  • FB
  • Linkdin
  • Whatsapp

ಡಾಲಿ ಧನಂಜಯ್, ಪೃಥ್ವಿ ಅಂಬರ್ ಮತ್ತು ಶಿವಣ್ಣ ಮೂವರು ಒಟ್ಟಿಗೆ ನಟಿಸಿರುವ ಭೈರಾಗಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ಸಿನಿಮಾದ ಪ್ರಮೋಷನ್ ವೇಳೆ ಡಾಲಿ ಧನಂಜಯ್, ಶಿವರಾಜ್ ಕುಮಾರ್ ನಟನೆಯ ಸೂಪರ್ ಹಿಟ್ ಸಿನಿಮಾಗಳಲ್ಲಿ ಯಾವ ದೃಶ್ಯವನ್ನು ತುಂಬಾ ಇಷ್ಟ ಪಡುತ್ತಾರೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಓಂ ಸಿನಿಮಾದಲ್ಲಿ ಶಿವಣ್ಣನ ಸಿಗರೇಟ್ ಸೇದುವ ದೃಶ್ಯ ಇಷ್ಟವಂತೆ. ಇನ್ನು ಜೋಗಿಯಲ್ಲಿ ಅಮ್ಮನ ಮಗನ ಬಾಂಧವ್ಯ ಮತ್ತು ಮಗನನ್ನು ಕರೆಯುವ ದೃಶ್ಯ ತುಂಬಾ ಇಷ್ಟವಂತೆ. ಇನ್ನು ಪೃಥ್ವಿ ಅಂಬರ್ ಕೂಡ ಶಿವಣ್ಣನನ್ನು ತುಂಬಾ ಇಷ್ಟಪಡುತ್ತಾರೆ. ಪೃಥ್ವಿ ಅಂಬರ್ ಕೂಡ ಶಿವಣ್ಣನ ಜೋಗಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಶಿವಣ್ಣ ಡಾನ್ಸ್ ಅಂದರೆ ತುಂಬಾ ಇಷ್ಟ ಎಂದಿದ್ದಾರೆ. ಇನ್ನು ಶಿವಣ್ಣನಿಂದ, ಪೃಥ್ವಿ ಎನರ್ಜಿ ಕದಿಯಲು ಇಷ್ಟಪಡುತ್ತಾರಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video