Asianet Suvarna News Asianet Suvarna News

'ಶಿವಾಜಿ ಸುರತ್ಕಲ್‌' ನೋಡಿ ಏನಂದ್ರು ಕ್ರಿಕೆಟಿಗ ದ್ರಾವಿಡ್?

ಮಾಜಿ ಕ್ರಿಕೆಟಿಗ ರಾಹುಲ್‌ ಡ್ರಾವಿಡ್‌ ರಮೇಶ್‌ ಅರವಿಂದ್‌ ಅಭಿನಯದ 'ಶಿವಾಜಿ ಸುರತ್ಕಲ್' ಚಿತ್ರವನ್ನು ಕುಟುಂಬ ಸಮೇತ ವೀಕ್ಷಿಸಿದ್ದಾರೆ.

ಮಾಜಿ ಕ್ರಿಕೆಟಿಗ ರಾಹುಲ್‌ ಡ್ರಾವಿಡ್‌ ರಮೇಶ್‌ ಅರವಿಂದ್‌ ಅಭಿನಯದ 'ಶಿವಾಜಿ ಸುರತ್ಕಲ್' ಚಿತ್ರವನ್ನು ಕುಟುಂಬ ಸಮೇತ ವೀಕ್ಷಿಸಿದ್ದಾರೆ.

ಮತ್ತೆ ತಾಯಿಯಾಗುತ್ತಿದ್ದಾರೆ 'ರಂಗಿ ತರಂಗ'ದ ರಾಧಿಕಾ ನಾರಾಯಣ್!

ಶಿವಾಜಿ ಸುರತ್ಕಲ್‌ ಕನ್ನಡ ಚಿತ್ರರಂಗಕ್ಕೆ ಒಂದು ವಿಶೇಷವಾದ ಸಿನಿಮಾ, ಡಿಟೆಕ್ಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಮೇಶ್‌ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಅನುಮಾನವೇ ಇಲ್ಲ. ಈ ಚಿತ್ರದ ಬಗ್ಗೆ ರಾಹುಲ್‌ ಏನ್‌ ಹೇಳುತ್ತಾರೆ ನೀವೇ ಕೇಳಿ... 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment

Video Top Stories