ಹುಬ್ಬೇರಿಸೋ ಹಾಗಿದೆ ಯುವರತ್ನನ 15 ದಿನದ ಕಲೆಕ್ಷನ್
ಥಿಯೇಟರ್ ಮತ್ತು ಒಟಿಟಿಯಲ್ಲಿ ಯುವರತ್ನ ಗಳಿಸಿದ್ದೆಷ್ಟು ? ಸಿನಿಮಾ ಬಿಡುಗಡೆಯಾಗಿ 15 ದಿನ ಕಳೆದಿದೆ. ಯುವರತ್ನ ಸಿನಿಮಾ ಗಳಿಕೆ ಚೆನ್ನಾಗಿಯೇ ಇದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇಲ್ಲಿ ನೋಡಿ ವಿಡಿಯೋ
ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ರಿಲೀಸ್ ಆದ ಒಂದೇ ವಾರಕ್ಕೆ ಆನ್‌ಲೈನ್‌ನಲ್ಲಿ ಬಿಡುಗಡೆಯಾಗಿದೆ. ಥಿಯೇಟರ್‌ನಲ್ಲೂ ಪ್ರದರ್ಶನ ಕಂಡಿತು. 15 ದಿನದಲ್ಲಿ ಸಿನಿಮಾ ಗಳಿಸಿದ ಮೊತ್ತ ಎಷ್ಟು ?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಈ ವಾರ ಬಿಗ್‌ಬಾಸ್‌ನಲ್ಲಿ ಕಿಚ್ಚ ಇಲ್ಲ, ಮತ್ತ್ಯಾರು ?
ಥಿಯೇಟರ್ ಮತ್ತು ಒಟಿಟಿಯಲ್ಲಿ ಯುವರತ್ನ ಗಳಿಸಿದ್ದೆಷ್ಟು ? ಸಿನಿಮಾ ಬಿಡುಗಡೆಯಾಗಿ 15 ದಿನ ಕಳೆದಿದೆ. ಯುವರತ್ನ ಸಿನಿಮಾ ಗಳಿಕೆ ಚೆನ್ನಾಗಿಯೇ ಇದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇಲ್ಲಿ ನೋಡಿ ವಿಡಿಯೋ