ಈ ವಾರ ಬಿಗ್‌ಬಾಸ್‌ನಲ್ಲಿ ಕಿಚ್ಚ ಇಲ್ಲ, ಮತ್ತ್ಯಾರು ?

ಕಿಚ್ಚನ ಬದಲು ವೀಕೆಂಡ್‌ನಲ್ಲಿ ಬಿಗ್‌ಬಾಸ್ ಕಾರ್ಯಕ್ರಮ ನಡೆಸ್ಕೊಡೋದ್ಯಾರು ? ಯಾರು ಮಾಡ್ತಾರೆ ನಿರೂಪಣೆ? ಹೇಗಿರಲಿದೆ ಈ ವಾರದ ಬಿಗ್‌ಬಾಸ್ ಶೋ ? ಇಲ್ಲಿ ನೋಡಿ ವಿಡಿಯೋ

Share this Video
  • FB
  • Linkdin
  • Whatsapp

ಕಿಚ್ಚ ಸುದೀಪ್ ಅವರಿಗೆ ವೈರಲ್ ಫಿವರ್ ಇದ್ದು ಅವರು ಬಿಗ್‌ಬಾಸ್ ವೀಕೆಂಡ್ ಶೋನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಒಂದುವಾರ ಬೆಡ್‌ರೆಸ್ಟ್ ಮಾಡುವಂತೆ ವೈದ್ಯರು ಸೂಚಿಸಿದ್ದು, ಕಿಚ್ಚನ ನಿರೂಪಣೆಗೆ ಕಾಯ್ತಿರೋ ಪ್ರೇಕ್ಷಕರಿಗೆ ನಿರಾಸೆಯಾಗಿದೆ.

7ನೇ ವಾರ ಬಿಗ್‌ ಬಾಸ್‌ ಮನೆಯಿಂದ ಹೊರ ಬರಲು 8 ಜನ ನಾಮಿನೇಟ್‌; ಶಮಂತ್ ಲಕ್ಕಿ?

ಕಿಚ್ಚನ ಬದಲು ವೀಕೆಂಡ್‌ನಲ್ಲಿ ಬಿಗ್‌ಬಾಸ್ ಕಾರ್ಯಕ್ರಮ ನಡೆಸ್ಕೊಡೋದ್ಯಾರು ? ಯಾರು ಮಾಡ್ತಾರೆ ನಿರೂಪಣೆ? ಹೇಗಿರಲಿದೆ ಈ ವಾರದ ಬಿಗ್‌ಬಾಸ್ ಶೋ ? ಇಲ್ಲಿ ನೋಡಿ ವಿಡಿಯೋ

Related Video