ಮೊದಲು ತೆರೆಗೆ ಅಪ್ಪಳಿಸುವವನಾರು? ಕೋಟಿಗೊಬ್ಬನೋ? ವಿಕ್ರಾಂತ್‌ ರೋಣನೋ?

ಚಿತ್ರಮಂದಿರ ತೆರೆದುಕೊಳ್ಳಲಿರುವ ಸಾಧ್ಯತೆ ಇದ್ದು, ವಿಕ್ರಾಂತ್ ರೋಣ, ಕೋಟಿಗೊಬ್ಬ 3 ಸಿನಿಮಾಗಳು ರಿಲೀಸ್ ಆಗಲಿದೆ. ಯಾವುದು ಮೊದಲು ರಿಲೀಸ್ ಆಗುತ್ತೆ? ಇಲ್ನೋಡಿ ವಿಡಿಯೋ

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದ್ದರೂ ಲಾಕ್‌ಡೌನ್, ಕೊರೋನಾದಿಂದಾಗಿ ದೊಡ್ಡ ಹೊಡೆತ ಬಿತ್ತು. ಪ್ರಮುಖ ಸಿನಿಮಾಗಳ ನಿರೀಕ್ಷೆಯಲ್ಲಿದ್ದ ಸಿನಿ ಪ್ರಿಯರಿಗೆ ಲಾಕ್‌ಡೌನ್‌ನಿಂದ ನಿರಾಸೆಯಾಗಿತ್ತು.

ವಿಕ್ರಾಂತ್ ರೋಣ ಚಿತ್ರಕ್ಕೆ ಡಬ್ಬಿಂಗ್ ಆರಂಭಿಸಿದ ಸುದೀಪ್

ಈಗ ಮತ್ತೆ ಚಿತ್ರಮಂದಿರ ತೆರೆದುಕೊಳ್ಳಲಿರುವ ಸಾಧ್ಯತೆ ಇದ್ದು, ವಿಕ್ರಾಂತ್ ರೋಣ, ಕೋಟಿಗೊಬ್ಬ 3 ಸಿನಿಮಾಗಳು ರಿಲೀಸ್ ಆಗಲಿದೆ. ಯಾವುದು ಮೊದಲು ರಿಲೀಸ್ ಆಗುತ್ತೆ? ಇಲ್ನೋಡಿ ವಿಡಿಯೋ

Related Video