ಅಭಿಷೇಕ್ ಅಂಬರೀಶ್ ಸಿನಿಮಾದಲ್ಲಿ ಕಾಲಿವುಡ್ ಚೆಲುವೆ.. ಯಾರೀಕೆ

ಬ್ಯಾಡ್‌ ಮ್ಯಾನರ್ಸ ಸಿನಿಮಾದಲ್ಲಿ ಇಬ್ಬರು ಹಿರೋಯಿನ್‌ಗಳಿದ್ದಾರೆ. ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಸಿನಿಮಾಗೆ ಇಬ್ಬರು ಹಿರೋಯಿನ್ ಆಯ್ಕೆಯಾಗಿದ್ದಾರೆ. ಸೂರಿ ಆಕ್ಷನ್ ಕಟ್ ಹೇಳಿದ್ದು, ಸುದೀಪ್ ಸಿನಿಮಾ ನಿರ್ಮಿಸುತ್ತಿದ್ದಾರೆ.

First Published Feb 11, 2021, 1:53 PM IST | Last Updated Feb 11, 2021, 1:54 PM IST

ಬ್ಯಾಡ್‌ ಮ್ಯಾನರ್ಸ ಸಿನಿಮಾದಲ್ಲಿ ಇಬ್ಬರು ಹಿರೋಯಿನ್‌ಗಳಿದ್ದಾರೆ. ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಸಿನಿಮಾಗೆ ಇಬ್ಬರು ಹಿರೋಯಿನ್ ಆಯ್ಕೆಯಾಗಿದ್ದಾರೆ. ಸೂರಿ ಆಕ್ಷನ್ ಕಟ್ ಹೇಳಿದ್ದು, ಸುದೀಪ್ ಸಿನಿಮಾ ನಿರ್ಮಿಸುತ್ತಿದ್ದಾರೆ.

ರಿಯಲ್ ಸಲಗಗಳ ನಡುವೆ ದುನಿಯಾ; ದುಬಾರೆ ಫಾರೆಸ್ಟ್‌ನಲ್ಲಿ ಚಿತ್ರೀಕರಣ?

ಡಿಂಪಲ್ ಕ್ವೀನ್ ರಚಿತಾ ರಾಮ್ ಮಾತ್ರವಲ್ಲದೆ ಕಾಲಿವುಡ್ ಚೆಲುವೆ ಪ್ರಿಯಾಂಕ ಕೂಡಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಯಾರೀಕೆ ಕಾಲಿವುಡ್ ನಟಿ ಪ್ರಿಯಾಂಕ...?  ಇಲ್ನೋಡಿ ವಿಡಿಯೋ