ರಿಯಲ್ ಸಲಗಗಳ ನಡುವೆ ದುನಿಯಾ; ದುಬಾರೆ ಫಾರೆಸ್ಟ್‌ನಲ್ಲಿ ಚಿತ್ರೀಕರಣ?

ದುನಿಯಾ ವಿಜಯ್ ನಿರ್ದೇಶನದ ಹಾಗೂ ಅಭಿನಯದ ಸಲಗ ಚಿತ್ರ ಮತ್ತೆ ಸುದ್ದಿಯಲ್ಲಿದೆ. ಟೈಟಲ್‌ ಹಾಡಿನ ಚಿತ್ರೀಕರಣಕ್ಕೆಂದು ಮಾವುತರ ಸಹಾಯ ಪಡೆದುಕೊಂಡಿದ್ದಾರೆ ವಿಜಯ್. ನಟನನ್ನು ಕಣ್ತುಂಬಿಕೊಂಡ ಪ್ರವಾಸಿಗರು ಅವರನ್ನು ಮುತ್ತಿ ಕೊಂಡಿದ್ದಾರೆ. ಈ ವಿಡಿಯೋವನ್ನು ಪುತ್ರ ಸಾಮ್ರಾಟ್ ಚಿತ್ರಿಸಿದ್ದಾರೆ.

First Published Feb 10, 2021, 4:10 PM IST | Last Updated Feb 10, 2021, 4:10 PM IST

ದುನಿಯಾ ವಿಜಯ್ ನಿರ್ದೇಶನದ ಹಾಗೂ ಅಭಿನಯದ ಸಲಗ ಚಿತ್ರ ಮತ್ತೆ ಸುದ್ದಿಯಲ್ಲಿದೆ. ಟೈಟಲ್‌ ಹಾಡಿನ ಚಿತ್ರೀಕರಣಕ್ಕೆಂದು ಮಾವುತರ ಸಹಾಯ ಪಡೆದುಕೊಂಡಿದ್ದಾರೆ ವಿಜಯ್. ನಟನನ್ನು ಕಣ್ತುಂಬಿಕೊಂಡ ಪ್ರವಾಸಿಗರು ಅವರನ್ನು ಮುತ್ತಿ ಕೊಂಡಿದ್ದಾರೆ. ಈ ವಿಡಿಯೋವನ್ನು ಪುತ್ರ ಸಾಮ್ರಾಟ್ ಚಿತ್ರಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ಕ್ಲಿಕಿಸಿ: Asianet Suvarna Entertainment