Asianet Suvarna News Asianet Suvarna News

ಕಬ್ಜ ಮೋಷನ್ ಪೋಸ್ಟರ್‌ಗೆ ಸಿನಿಪ್ರಿಯರು ಫಿದಾ

Sep 19, 2021, 1:13 PM IST

ಸ್ಯಾಂಡಲ್‌ವುಡ್‌ನಲ್ಲಿ ಕಬ್ಜ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಕೆಜಿಎಫ್‌ನಂತಹ ಪ್ಯಾನ್ ಇಂಡಿಯಾ ಸಿನಿಮಾದಂತೆಯೇ ಕಬ್ಜ ಹೈಪ್ ಹೆಚ್ಚಾಗಿದೆ. ಸ್ಯಾಂಡಲ್‌ವುಡ್ ಸಿನಿಪ್ರಿಯರು ಸಿನಿಮಾ ಪೋಸ್ಟರ್‌ಗೆ ಫಿದಾ ಆಗಿದ್ದಾರೆ. ಚಿತ್ರತಂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದು ಇದರಲ್ಲಿ ಕಿಚ್ಚ ಸುದೀಪ್ ಹಾಗೂ ಉಪೇಂದ್ರ ಅವರು ಜೊತೆಯಾಗಿ ನಟಿಸುತ್ತಿದ್ದಾರೆ.

ಸುದೀಪ್‌ ಮತ್ತು ಉಪೇಂದ್ರ ಕಬ್ಜ ಲುಕ್‌ ವೈರಲ್!

ಈಗಾಗಲೇ ಹೈಪ್ ಕ್ರಿಯೇಟ್ ಮಾಡಿರೋ ಪೋಸ್ಟರ್ ಸಖತ್ ಸದ್ದು ಮಾಡುತ್ತಿದೆ. ಹಾಗೆಯೇ ಇದು ಮುಂದಿನ ಬ್ಲಾಕ್ ಬಸ್ಟರ್ ಸಿನಿಮಾ ಆಗೋದರಲ್ಲಿ ಡೌಟ್ ಇಲ್ಲ ಅಂತಿದ್ದಾರೆ ಸಿನಿಪ್ರಿಯರು.

Video Top Stories