ಸುದೀಪ್‌ ಮತ್ತು ಉಪೇಂದ್ರ ಕಬ್ಜ ಲುಕ್‌ ವೈರಲ್!

ಆರ್. ಚಂದ್ರು ಆ್ಯಕ್ಷನ್ ಕಟ್ ಹೇಳುತ್ತಿರುವ 'ಕಬ್ಜ' ಚಿತ್ರದ ಪೋಸ್ಟ್ ಬಿಡುಗಡೆ ಆಗಿದೆ.  ಪೋಸ್ಟರ್‌ನಲ್ಲಿ ಉಪೇಂದ್ರ ಮತ್ತು ಸುದೀಪ್ ಸ್ಟೈಲಿಶ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಪೋಸ್ಟರ್ ನೋಡಲು ಸೇಮ್ ಹಾಲಿವುಡ್ ಶೈಲಿಯಲ್ಲಿದೆ.

Share this Video
  • FB
  • Linkdin
  • Whatsapp

ಆರ್. ಚಂದ್ರು ಆ್ಯಕ್ಷನ್ ಕಟ್ ಹೇಳುತ್ತಿರುವ 'ಕಬ್ಜ' ಚಿತ್ರದ ಪೋಸ್ಟ್ ಬಿಡುಗಡೆ ಆಗಿದೆ.  ಪೋಸ್ಟರ್‌ನಲ್ಲಿ ಉಪೇಂದ್ರ ಮತ್ತು ಸುದೀಪ್ ಸ್ಟೈಲಿಶ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಪೋಸ್ಟರ್ ನೋಡಲು ಸೇಮ್ ಹಾಲಿವುಡ್ ಶೈಲಿಯಲ್ಲಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video