ಚಾಲೆಂಜಿಂಗ್ ಸ್ಟಾರ್ ಚಾಲೆಂಜ್‌ಗೆ ಮಂಡಿಯೂರಿತಾ ಟಾಲಿವುಡ್..?

ಚಾಲೆಂಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್‌ ಸಿನಿಮಾ ಏಕ ಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗಲಿದೆಯಾ..? ಟಾಲಿವುಡ್‌ನಲ್ಲಿ ರಾಬರ್ಟ್ ಫೇಸ್ ಮಾಡಿದ ಪ್ಲಾಬ್ಲೆಂ ಸಾಲ್ವ್ ಆಯ್ತಾ..? ಇಲ್ನೋಡಿ ವಿಡಿಯೋ

First Published Feb 2, 2021, 1:04 PM IST | Last Updated Feb 2, 2021, 1:05 PM IST

ಚಾಲೆಂಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್‌ ಸಿನಿಮಾ ಏಕ ಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗಲಿದೆಯಾ..? ಟಾಲಿವುಡ್‌ನಲ್ಲಿ ರಾಬರ್ಟ್ ಫೇಸ್ ಮಾಡಿದ ಪ್ಲಾಬ್ಲೆಂ ಸಾಲ್ವ್ ಆಯ್ತಾ..? ಇಲ್ನೋಡಿ ವಿಡಿಯೋ

ದುಬೈನ ಬುರ್ಜ್‌ ಖಲೀಫಾದಲ್ಲಿ ಕನ್ನಡ ಧ್ವಜ: ಕಿಚ್ಚ ಸಿನಿ ಜರ್ನಿಗೆ 25 ವರ್ಷ

ಚಾಲೆಂಜಿಂಗ್ ಸ್ಟಾರ್ ಚಾಲೆಂಜ್‌ಗೆ ಟಾಲಿವುಡ್ ಮಂಡಿಯೂರಿದೆ. ಮಾರ್ಚ್ 11ರ ಕಂಟಕವನ್ನು ದರ್ಶನ್ ಪರಿಹರಿಸಿಕೊಂಡಿದ್ದಾರೆ. ಏನಾಯ್ತು ಈ ಸಮಸ್ಯೆ..?  ಪರಿಹಾರ ಆಗುತ್ತಾ..?